ಉಮಾ ಶ್ರೀ ಎ ಅವರಿಗೆ ಪಿ ಹೆಚ್ ಡಿ ಪದವಿ
ವಿಜಯನಗರ:-
ಕೂಡ್ಲಿಗಿತಾಲೂಕು ಹಿರೇಕುಂಬಳಗುಂಟೆ ಗ್ರಾಮದ ಸಿ ಅಂಜಿನಪ್ಪ ಶಾಂತಮ್ಮ ಇವರ ಮಗಳಾದ ಉಮಾ ಎ. ಇವರು “ಡಾ. ಸಿ ಟಿ ಜಯಣ್ಣ ಇವರ ಮಾರ್ಗದರ್ಶನದಲ್ಲಿ ಕನ್ನಡ ದಲಿತ ಬಂಡಾಯ ಮಹಿಳಾ ಕಾದಂಬರಿಗಳಲ್ಲಿ ಸಂಘರ್ಷದ ನೆಲೆಗಳು ಎಂಬ ವಿಷಯಕ್ಕೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಕನ್ನಡ ವಿಷಯಕ್ಕೆ ಸಂಬಂದಿಸಿದ ಹಾಗೇ” ವಿಶ್ವವಿದ್ಯಾಲಯ ಹಂಪಿ. ಉಮಾ ಎ ಅವರಿಗೆ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರ ಸಾಧನೆಗೆ ಕುಟುಂಬ ವರ್ಗದವರು ಹಾಗೂ ಅಣ್ಣ-ತಮ್ಮಂದಿರು ಮತ್ತು ಶಿಕ್ಷಕ ವರ್ಗದವರು ಚಲವಾದಿ ಸಮುದಾಯದವರು ಮತ್ತು ತಾಲೂಕಿನ ಹಾಗೂ ಹಿರೇಕುಂಬಳಗುಂಟೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
