ಛಲವಾದಿ ಸಮಾಜ ವತಿಯಿಂದ ಶ್ರಮಣ ಮಾಸದ ಅಂಗವಾಗಿ ಬಸವೇಶ್ವರ ಮೂರ್ತಿಯನ್ನು ವಿಜೃಂಭಣೆಯಿಂದ ಮೆರವಣಿ…!!!

ಛಲವಾದಿ ಸಮಾಜ ವತಿಯಿಂದ ಶ್ರಮಣ ಮಾಸದ ಅಂಗವಾಗಿ ಬಸವೇಶ್ವರ ಮೂರ್ತಿಯನ್ನು ವಿಜೃಂಭಣೆಯಿಂದ ಮೆರವಣಿ
ಹೌದು ಭತ್ತದ ನಾಡು ಪ್ರಸಿದ್ಧ ನಾಡು ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ರಂದು 16ನೇ ನಗರದ ವಾರ್ಡ್ ನಂಬರ್ 28ರಲ್ಲಿ ಶ್ರಾವಣ ಮಾಸ ಅಂಗವಾಗಿ ಛಲವಾದಿ ಸಮಾಜ ವತಿಯಿಂದ ಶ್ರೀ ಜಗದ್ಗುರು ಬಸವೇಶ್ವರ ಮೂರ್ತಿಯನ್ನು ವಿಜೃಂಭಣೆಯಿಂದ ಊರು ತುಂಬಲ್ಲ ಮೆರವಣಿಗೆ ಮಾಡುತ್ತೇವೆ ಎಂದು ಬಸವೇಶ್ವರ ಕಮಿಟಿ ಸದಸ್ಯರಾದ ಹುಲಗಪ್ಪ ಮಗ್ಗಿ ಮಾತನಾಡಿ ಶ್ರಾವಣ ಮಾಸ ಅಂಗವಾಗಿ ಬಸವೇಶ್ವರ ದೇವಸ್ಥಾನದಲ್ಲಿ 34ನೇ ವರ್ಷದ ಬಸವೇಶ್ವರ ಮೂರ್ತಿಯನ್ನು ಗಂಗೆ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಪುರಸ್ಕಾರ ಸಲ್ಲಿಸಿ ತದನಂತರ ಅಲ್ಲಿಂದ ಕುಂಭ ಕಳಸ ಭಜನೆ ಹೊಂದಿಗೆ ಭವ್ಯ ಮೆರವಣಿಗೆ ಮೂಲಕ ಬಸವಣ್ಣವರನ್ನು ಕರೆ ತರಲಾಗಿದೆ ಎಂದು ಹೇಳಿದರು. ಇದೇ ರೀತಿಯಾಗಿ ಈ ದೇವಸ್ಥಾನದಲ್ಲಿ ಜನವರಿ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರತಿವರ್ಷ ಸಾಮೂಹಿಕ ವಿಭಾವವನ್ನು ನಮ್ಮ ಚಲವಾದಿಸಮಾಜ ವತಿಯಿಂದ ನಿರಂತರವಾಗಿ ನಿರ್ವಹಿಸಿಕೊಂಡು ಬರುತ್ತಿದ್ದೇವೆ. ಮತ್ತು ಮುಂದಿನ ದಿನಗಳಲ್ಲಿಯೂ ಕೂಡ ಇದೇ ರೀತಿಯಾಗಿ ಇನ್ನು ಹೆಚ್ಚು ಸಾಮೂಹಿಕ ವಿಹವನ್ನು ನಾವೆಲ್ಲರೂ ಸೇರಿಕೊಂಡು ಮಾಡಲು ಇಚ್ಛಾಶೀದ್ ದೇವಿ ಎಂದು ಹೇಳಿದರು. ಶ್ರೀ ಬಸವೇಶ್ವರ ದೇವಸ್ಥಾನವು ಸುಮಾರು ವರ್ಷವಿದು ಹಾಗೂ ಈ.ದೇವಸ್ಥಾನವು ಪೂರ್ವಜರು ಕಾಲದಿಂದ ಈ ದೇವಸ್ಥಾನದಲ್ಲಿ ಭಜನೆ ಮಂಡಳಿ ಮತ್ತು ಅಂದಿನ ಕಾಲದಿಂದ ಹಿಂದಿನವರೆಗೂ ನಿರಂತರವಾಗಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಎಲ್ಲಾ ಛಲವಾದಿ ಜನಾಂಗದವರು ಸೇರಿ ಬಸವೇಶ್ವರ ಮೂರ್ತಿಯನ್ನು ಮೆರವಣಿಗೆ ಮುಖಾಂತರ ಮೆರವಣಿಗೆ ಮುಗಿದ ನಂತರ ಬಸವೇಶ್ವರ ದೇವಸ್ಥಾನದಲ್ಲಿ ಎಲ್ಲಾರು ಭಕ್ತರು ಸೇರಿಕೊಂಡು ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹುಸೇನಪ್ಪ ವಕೀಲರು ಹಂಚಿನಾಳ ರಾಮಣ್ಣ ಸಮಾಜ ಅಧ್ಯಕ್ಷರು ಹುಲಗಪ್ಪ ಮಾಸ್ತರ್ ಚಿನ್ನಪ್ಪ ಪಂಪಣ್ಣ ರವಿ ರೇವಣ್ಣ ಭೀಮಣ್ಣ ಸೇರಿದಂತೆ ಸಮಾಜದ ಬಾಂಧವರೆಲ್ಲ ಭಾಗವಹಿಸಿದರು..


ವರದಿ,ಹೆಚ್. ಮಲ್ಲೇಶ್ವರ ಗಂಗಾವತಿ ತಾಲೂಕು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend