CSಪುರ:BCMಹಾಸ್ಥೆಲ್ ಗೆ MLA Dr.NTಶ್ರೀನಿವಾಸ್ ಭೇಟಿ-ಪರಿಶೀಲನೆ…!!!

CSಪುರ:BCMಹಾಸ್ಥೆಲ್ ಗೆ MLA Dr.NTಶ್ರೀನಿವಾಸ್ ಭೇಟಿ-ಪರಿಶೀಲನೆ-ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಚಂದ್ರಶೇಖರಪುರ(CS)ಗ್ರಾಮದ BCM ಹಾಸ್ಟೆಲ್ ಗೆ, ಶಾಸಕರಾದ Dr.NTಶ್ರೀನಿವಾಸ್ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿರುವ.BCM ವಸತಿ ನಿಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ನಿಲಯದ ಸಿಬ್ಬಂದಿಗೆ ವೈಯಕ್ತಿಕ ಸ್ವಚ್ಚತೆ, ಮತ್ತು ಅಡಿಗೆ ತಯಾರಿಕೆಯ ಸಂದರ್ಭದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಸೂಚಿಸಿದರು. ಮಕ್ಕಳಿಗೆ ನಿಯಮದಂತೆ ಪ್ರಮಾಣದಲ್ಲಿ, ಗುಣಮಟ್ಟದ ಆಹಾರ ನೀಡಲು ಸೂಚಿಸಿದರು. ವಸತಿ  ನಿಲಯ ಪಾಲಕರು ಹಾಗೂ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ, ಸಹ ಶಿಕ್ಷಕರು. ವಿದ್ಯಾರ್ಥಿಗಳು ಹಾಗೂ ಊರಿನ‌ ಗ್ರಾಮಸ್ಥರು ಉಪಸ್ಥಿತರಿದ್ದರು. ‌..

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend