ವಿಜಯನಗರ ಜಿಲ್ಲಾ ವ್ಯಾಪ್ತಿಯ, ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಮತ್ತು ಮುಂತಾದ ಸ್ಥಳಗಳಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ಕರ್ಕಶ ಶಬ್ದವನ್ನುಂಟು ಮಾಡುತ್ತಿದ್ದ( ಡಿಫೆಕ್ಟಿವ್ ಸೈಲೆನ್ಸರ್) 63 “ದ್ವಿ-ಚಕ್ರ” ಮೋಟಾರ್ ವಾಹನಗಳನ್ನು ವಶಕ್ಕೆ ಪಡೆದು , ಸದರಿ ಮೋಟಾರ್ ಸೈಕಲ್ಗಳ ಸವಾರರ ಮೇಲೆ, ಪ್ರಕರಣ ದಾಖಲಿಸಿ ಮುಂದಿನಕ್ರಮಕೈಗೊಳ್ಳಲಾಗಿರುತ್ತದೆ.

ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ ಮತ್ತು,ನಗರಗಳಲ್ಲಿ ಮುಂದಿನ ದಿನಗಳಲ್ಲಿಯೂ ಸಹ, ರಸ್ತೆ ನಿಯಮಗಳನ್ನು ಪಾಲಿಸದ ವಾಹನಗಳ ಸವಾರರ ಮೇಲೆ, ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಲಾಗಿದೆ ಎಂದರು. ಮತ್ತು ಯುವಕರು ತಮ್ಮ ಒಂದು ರೈಡ್ ಕ್ರೇಜ್ ಗೆ ಇಂತಹ ಒಂದು ಡಿಫೆಕ್ಟಿವ್ ಸೈಲೆನ್ಸರ್ ಗಳನ್ನು ಅಳವಡಿಸಿ ಕರ್ಕಶ ಶಬ್ದವನ್ನು ಮಾಡುವುದರ ಮೂಲಕ ಸಾರ್ವಜನಿಕರಿಗೆ ತೊಂದರೆಗಳನ್ನು ಕೊಡದೆ ಇಲಾಖೆಯ ನಿಯಮಗಳನ್ನು ಪಾಲಿಸಲಿ ಎನ್ನುವುದು ನಮ್ಮ ಒಂದು ಆಶಯ..

ವ ರದಿ, ಗಣೇಶ್, ಬಿ, ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
