;

ಅಕ್ರಮ ಪಡಿತರ ಅಕ್ಕಿ ವಶಪಡಿಸಿಕೊಂಡ ಕಾನಹೊಸಹಳ್ಳಿ ಪೊಲೀಸರು…!!!

ಅಕ್ರಮ ಪಡಿತರ ಅಕ್ಕಿ ವಶಪಡಿಸಿಕೊಂಡ ಹೊಸಹಳ್ಳಿ ಪೊಲೀಸರು

ಕೂಡ್ಲಿಗಿ : ತಾಲೂಕಿನ ಎಂ ಬಿ ಅಯ್ಯನಹಳ್ಳಿ ಗ್ರಾಮದ ಬಳಿ ಅಕ್ರಮವಾಗಿ ಪಡಿತರಕ್ಕೆ ಸಾಗಿಸುತ್ತಿದ್ದವರ ಮೇಲೆ ಹೊಸಹಳ್ಳಿ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಪಡಿತರಕ್ಕೆ ಸಾಗಿಸಿದ್ದ ವಾಹನ ಹಾಗೂ ಅಕ್ರಮವಾಗಿ ಸಾಗಾಣಿಕೆ ಉದ್ದೇಶದಿಂದ 57 ಅಕ್ಕಿ ಚೀಲಗಳನ್ನು 2580 ಕೆಜಿ ಅಕ್ಕಿಯನ್ನು ಖಚಿತ ಮಾಹಿತಿ ಆಧರಿಸಿ ಪಿ.ಎಸ್.ಐ ಎರಿಯಪ್ಪ ಅಂಗಡಿ ನೇತೃತ್ವದ ತಂಡ ವಶಕ್ಕೆ ಪಡೆದಿದ್ದಾರೆ. ಅಶೋಕ ಲೈಲ್ಯಾಂಡ್ ಆಟೋ ಮಾಲಿಕ ಹೂವಿನಹಡಗಲಿ ಮಂಜುನಾಥ ಆತನ ಸ್ನೇಹಿತ ಯಮನೂರಪ್ಪ ಹಾಗೂ ಕೊಪ್ಪಳ ಮೂಲದ ಆಟೋ ಚಾಲಕ ಲಿಂಗರಾಜ ವಿರುದ್ಧ ಕೂಡ್ಲಿಗಿಯ ಆಹಾರ ನಿರೀಕ್ಷಕ ಅಜಿತ್ ಕುಮಾರ್ ನೀಡಿದ ದೂರಿನ ಅನ್ವಯ ಹೊಸಹಳ್ಳಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;