ಶ್ರೀ ಕಾಗಿನೆಲೆ ಜಗದ್ಗುರುಗಳು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮಿಗಳು ಸುಕ್ಷೇತ್ರ ಮೈಲಾರಕ್ಕೆ ಆಗಮಿಸಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡರು ಹಾಗು ಕ್ಷೇತ್ರದ ಗುರುಗಳು ವಂಶಪಾರಂಪರ್ಯ ಧರ್ಮಕರ್ತರು ಶ್ರೀ ಶ್ರೀ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಮಹಾ ಸ್ವಾಮಿಗಳು ಶ್ರೀಗಳಿಗೆ ಶಾಲು ಹೊದಿಸಿ ಭಂಡಾರ ಪ್ರಸಾದ ನೀಡಿ ಭಕ್ತಿಪೂರ್ವಕವಾಗಿ ಬೀಳ್ಕೊಡಿಗೆ ನೀಡಿದರು.
ಏಳುಕೋಟಿ ಏಳುಕೋಟಿ ಚಾಂಗುಮಲೋ…

ವರದಿ. ಅಜಯ್, ಚ, ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
