;

ಚುನಾವಣಾ ಸಿಬ್ಬಂದಿ‌ಗೆ ಚಮಕ್ ಕೊಟ್ಟ ಮತದಾರ..!!!

ಚುನಾವಣಾ ಸಿಬ್ಬಂದಿ‌ಗೆ ಚಮಕ್ ಕೊಟ್ಟ ಮತದಾರ..!!

ಹರಪನಹಳ್ಳಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಇಲ್ಲೊಬ್ಬ ಮತದಾರ ಚುನಾವಣಾ ಸಿಬ್ಬಂದಿಗೆ ಕಣ್ತಪ್ಪಿಸಿ‌ ಮತಗಟ್ಟೆ ಒಳಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ .

ಇನ್ನು ಮತದಾನ ಪ್ರಕ್ರಿಯೆಯಲ್ಲಿ
ಗುಪ್ತ ಮತದಾನ ಮಾಡಬೇಕಿದ್ದ ಮತದಾರ ತಾನು ಕಾಂಗ್ರೆಸ್ ಅಭ್ಯರ್ಥಿ ಎನ್ ಕೊಟ್ರೇಶ್ ಅವರಿಗೆ ಮತ ಹಾಕಿ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದನ್ನ
ಉಳಿದ ಪಕ್ಷದ ಕಾರ್ಯಕರ್ತರು ಸಿಬ್ಬಂದಿ ಅವರನ್ನ ಪ್ರಶ್ನೆ ಮಾಡುತ್ತಿದ್ದು ಇಂಥ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಎದುರಾಳಿ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ…

ವರದಿ, ಆಶೀಪುಲ್ಲ ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;