;

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ಎಚ್, ಆಂಜಿನೇಯರವರ ಗೆಲುವನ್ನು ತಪ್ಪಿಸಲು ಸಾಧ್ಯವಿಲ್ಲ ಸಾರ್ವಜನಿಕರ ಕೂಗು ಬಲು ಜೋರು…!!!

ಪ್ರಚಾರ ಮಾಡುವಾಗ ತಮಟೆ ಬಾರಸಿದ ಆಂಜನೇಯ ಉಚ್ಚೆದ್ದು ಕುಣಿದ ಅಭಿಮಾನಿಗಳು..

ಹೊಳಲ್ಕೆರೆ ತಾಲೂಕಿನ ಸಿರಿಗೆರೆ ಜಿಲ್ಲಾಪಂಚಾಯ್ತಿ ವ್ಯಾಪಿಯ ಹಿರೆ ಬೆನ್ನೂರು, ಕೊಳಾಳ್, ಚೀಳಗಿ ಗ್ರಾಮಗಳಲ್ಲಿ ಮಾಜಿ ಸಚಿವ ಹೆಚ್, ಆಂಜನೇಯ ಅವರು ಇಂದು ಅಬ್ಬರದ ಪ್ರಚಾರ ಮಾಡಿದರು.. ಪ್ರಚಾರದ ವೇಳೆಯಲ್ಲಿ
ಸುಡುವ ಬಿಸಿಲನ್ನು ಲೆಕ್ಕಿಸದೇ ಜನಸಾಗರವೇ ಹರಿದು ಬಂದಿದ್ದು, ಹೂಮಳೆ ಸುರಿಸಿ, ಆರತಿ ಎತ್ತಿ ಸ್ವಾಗತಿಸಿದರು.

ಪ್ರಚಾರದ ಸಂದರ್ಭದಲ್ಲಿ ಆಂಜನೇಯ ಅವರು ತಮಟೆ ಬಾರಿಸಿದ್ದು, ತಮಟೆ ಸದ್ದಿಗೆ ಅಭಿಮಾನಿಗಳು ಗ್ರಾಮಸ್ಥರು ಉಚ್ಚೆದ್ದು ಕುಣಿದರು

ಇದೇ ವೇಳೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ಕೊಟ್ಟ ಭರವಸೆಗಳನ್ನು ಈಡೇರಿಸಲು ಬದ್ಧವಾಗಿದ್ದು, ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು..

ವರದಿ. ಸುರೇಶ್ ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *