;

ಎಂ ಚಂದ್ರಪ್ಪನವರಿಗೆ ಬಿಜೆಪಿ ಟಿಕೆಟ್ ಘೋಷಣೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು….!!!

ಎಂ ಚಂದ್ರಪ್ಪನವರಿಗೆ ಬಿಜೆಪಿ ಟಿಕೆಟ್ ಘೋಷಣೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು…..

ನಿನ್ನೆ ರಾತ್ರಿ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪನವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಹೊಳಲ್ಕೆರೆಯಲ್ಲಿ ಸಾವಿರಾರು ಜನರು ಜಮಾವಣಿಗೊಂಡು ಪಟಾಕಿ ಸಿಡಿಸಿ ಚಂದ್ರಪ್ಪನವರನ್ನು ಹೊತ್ತು ಕುಣಿದು ಭಾರಿ ಹರ್ಷ ವ್ಯಕ್ತಪಡಿಸಿದರು. ಇದೇ ವೇಳೆಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ, ಎಲ್ಲ ಹಳ್ಳಿಗಳಲ್ಲೂ ನನ್ನ ಅಭಿವೃದ್ಧಿ ನೋಡಿ ಜನರು ಮತ್ತೋಮ್ಮೆ ಆಯ್ಕೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ಸಲಾನೂ ನಾನು ಬಾರಿ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.. ಕಾರ್ಯಕರ್ತರ ಸಂಭ್ರಮ ಇಂದೇ ಗೆಲುವು ಆದಂತೆ ಕಾಣುತ್ತಿತ್ತು ಜನರಲ್ಲಿ…

ವರದಿ. ಸುರೇಶ್. ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;