;

ಸರ್ಕಾರಿ ನೀರು ಖಾಸಗಿಯವರ ಪಾಲು…!!!

ಸರ್ಕಾರಿ ನೀರು ಖಾಸಗಿಯವರ ಪಾಲು .

ಮಹಾಲಿಂಗಪುರ ಪಟ್ಟಣದ ಪುರಸಭೆಗೆ ಒಳಪಡುವ ಬೋರವೆಲ್ ನಿರನ್ನು ಯಾವುದೆ ಪರವಾನಿಗೆ ಇಲ್ಲದೇ ಹಾಡು ಹಗಲೆ ರಾಜಾರೋಷವಾಗಿ ಸಾವಿರಾರು ಲೀಟರ್ ನೀರನ್ನು ಒಯುತ್ತಿದ್ದರು ಯಾರು ಕೇಳುವವರಿಲ್ಲದಂತಾಗಿದೆ ಪಟ್ಟಣದ ಮಹಾಂತೇಶ ನಗರ( ಬಡಾವಣೆಯ ) ಉದ್ಯಾನವನಲ್ಲಿರುವ ಬೋರ್ ವೇಲ್ ಇದಾಗಿದ್ದು ಸಂಭಂದ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.ಈ ಬೋರ್ ವೇಲ್ ಗೆ ಹಚ್ಚುವರಿ ಪೈಪ್ ಓಪನಾಗಿ ಬಿಟ್ಟುದ್ದು ಯಾಕೆ ? ಇಲ್ಲಿನ ನೀರು ಖಾಸಗಿ ವ್ಯಕ್ತಿಗಳು ಒಯುತ್ತಿದ್ದರು ಯಾರು ಕೇಳುತ್ತಿಲ್ಲ ಯಾಕೆ ಎಂಬ ಹತ್ತು ಹಲವಾರು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ..

ವರದಿ. ಶಂಕರ್, ಬಾಗಲಕೋಟ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;