ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗ ಬಸ್ ನಿಲ್ದಾಣ ರಾಯಬಾಗ ಡಿಪೋ ಮ್ಯಾನೇಜರ್ ವಿರುದ್ದ ಧರಣಿ ಕುಳಿತ ಜಲಾಲಪೂರ ಗ್ರಾಮದ ಪ್ರಯಾಣಿಕ ಉತ್ತಮ ಕಾಂಬ್ಳೆ.
ರಾಯಬಾಗ: ರಾಯಬಾಗ ಬಸ್ ನಿಲ್ದಾಣದಲ್ಲಿ ಬಂದು ತಮ್ಮ ಊರಿಗೆ ಹೋಗಬೇಕಾದರೆ ಬಸ್ ಇಲ್ಲದೆ ಇದ್ದಾಗ ಬಸ್ ನಿಲ್ದಾಣದಲ್ಲಿ ಡಿಪೋ ಮ್ಯಾನೇಜರ್ ಗೆ ಫೋನ್ ಕಾಲ್ ಮಾಡಿ ಮಾಹಿತಿ ಕೇಳಿದಾಗ ಡಿಪೋ ಮ್ಯಾನೇಜರ್ ವ್ಯಂಗ್ಯವಾಗಿ ಮಾತಾಡಿದ್ದು ಉತ್ತಮ ಕಾಂಬ್ಳೆ ಅವರು ಧರಣಿ ಕೊಳಿತುಕೊಂಡು ಆಕ್ರೋಶ ವ್ಯಕ್ತಪಡಿಸಿ ಬಸ್ ನಿಲ್ದಾಣದಲ್ಲಿ ಧರಣಿ ಕುಳಿತ ಘಟನೆ ನಡೆದಿದೆ!
ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
