ಭಾರತ ಕಮ್ಯುನಿಸ್ಟ್ ಪಕ್ಷದ 98ನೇ ಸಂಸ್ಥಾನ ದಿನಾಚರಣೆ
ಕೂಡ್ಲಿಗಿ: ಸಿಪಿಐ ಪಕ್ಷದ 98ನೇ ವರ್ಷದ ಸಂಸ್ಥಾಪನ ದಿನಾಚರಣೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಹ ಕಾರ್ಯದರ್ಶಿಗಳಾದ ಅಮ್ಜದ್ ರವರು ಗುಡೆಕೋಟೆಯಲ್ಲಿ ಬಾವುಟ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಸಭೆಯ ಅಧ್ಯಕ್ಷತೆ ಕಟ್ಟಡ ಕಾರ್ಮಿಕರ ಗ್ರಾಮ ಘಟಕ ಖಜಾಂಚಿ ರಾಜಣ್ಣ ಮೋಟ್ ಪಾಲಯ್ಯ ವಹಿಸಿದ್ದರುಇದ್ದರು ಮುಖ್ಯ ಅತಿಥಿಗಳಾಗಿ ಸಿಪಿ ಐ ಪಕ್ಷದ ವಿಜಯನಗರಜಿಲ್ಲಾ ಕಾರ್ಯದರ್ಶಿಗಳಾದ ವೀರಣ್ಣ ಕರಿಯಪ್ಪ ಸಿ ಪಿಐ ಪಕ್ಷದ ತಾಲೂಕು ಕಾರ್ಯದರ್ಶಿಗಳು ಟಿ ಪರಸಪ್ಪ ವಕೀಲರು ಕಿಸಾನ್ ಸಭಾ ತಾಲೂಕ ಅಧ್ಯಕ್ಷರು ಯು. ಪೆನ್ನಪ್ಪ ತಾಲೂಕು ಅಧ್ಯಕ್ಷರು ಕನ್ನಡ ಕಾರ್ಮಿಕರ ಸಂಘ ಮಂಜು ವೈ ಮಲ್ಲಿಕಾರ್ಜುನ ಪಾಲಮ್ಮಸಿಪಿಐ ತಾಲೂಕು ಸಹ ಕಾರ್ಯದರ್ಶಿಗಳು ಸುಜಾತ ಹುಷಾರಾಣಿ ಕವಿತಾ ಸಿದ್ದಪ್ಪ ಲೋಕೇಶ್ ರಮೇಶಗೌಡ ಶ್ರೀನಿವಾಸ್ ಟೈಲರ್ ಕೃಷ್ಣಪ್ಪ ಹೇಮಣ್ಣ ಚಿತ್ತಣ್ಣ ಸಾಡಿ ದೊಡ್ಡಪ್ಪ ಪಾಪಣ್ಣ ಪಾಲಯ್ಯ ಸುಲೇಮಾನ್ ಫಕ್ರುದ್ದೀನ್ ಫಕ್ರುದ್ದೀನ್ ಓಬಳೇಶ್ ಹೊನ್ನೂರ ಹನುಮಂತ ತಿಪ್ಪೇಸ್ವಾಮಿ ಇನ್ನು ಮುಂತಾದ ಕಟ್ಟಡ ಕಾರ್ಮಿಕರು ಕಿಸಾನ್ ಸಬದ ಕಾರ್ಯಕರ್ತರು ಕಿಸಾನ್ ಸಭಾ ಕಾರ್ಯಕರ್ತರು ಬಿಸಿ ಊಟ ಕಾರ್ಯಕರ್ತರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಗುಡೆಕೋಟೆಯಲ್ಲಿ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿಯಾದ ಕರಿಯಪ್ಪ ನಿರ್ವಹಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
