;

ಅಮಲಾಪುರ ಶ್ರೀ ಶರಣಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಲೋಕೇಶ್ ವಿ ನಾಯಕ…!!!

ಅಮಲಾಪುರ ಶ್ರೀ ಶರಣಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಲೋಕೇಶ್ ವಿ ನಾಯಕ

ಕೂಡ್ಲಿಗಿ,: ತಾಲೂಕಿನ ಅಮಲಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎಳ್ಳ ಅಮಾವಾಸ್ಯೆಯ ಪ್ರಯುಕ್ತ. ಕೆಪಿಸಿಸಿ ಸದಸ್ಯರಾದ ಲೋಕೇಶ್ ವಿ ನಾಯಕ ರವರಿಂದ ಅಭಿಷೇಕ ಮತ್ತು ಅನ್ನ ಸಂತರ್ಪಣೆ ಮಾಡಲಾಯಿತು. ನಂತರ ಲೋಕೇಶ್ ವಿ ನಾಯಕ ರವರು ದೇವಸ್ಥಾನಕ್ಕೆ ಆಗಮಿಸಿರುವ ಭಕ್ತಾದಿಗಳು ಹಾಗೂ ರೈತರನ್ನು ಕುರಿತು ಇಂದು ರೈತರ ದಿನಾಚರಣೆ ನೀವು ದುಡಿದರೆ ನಮ್ಮ ದೇಶಕ್ಕೆ ಅನ್ನ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ರೈತರ ಸಮಸ್ಯೆ ಆಲಿಸಿದ್ದೇನೆ. ನಾನು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಮುಂದೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತೇನೆ. ಆದ್ದರಿಂದ ಕ್ಷೇತ್ರದ ಜನರು ಮತ್ತು ರೈತರು ನನ್ನನ್ನು ಜಯಶೀಲರನ್ನಾಗಿ ಮಾಡಿದರೆ ಕೂಡ್ಲಿಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಮುಖ್ಯವಾಗಿ ರೈತರ ಸಮಸ್ಯೆಯನ್ನು. ಪರಿಹರಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ ಅಮಲಾಪುರ ಗ್ರಾಮದ. ಮುಖಂಡರು ದೈವಸ್ಥರು ಗ್ರಾಮ ಪಂಚಾಯಿತಿ ಸದಸ್ಯ. ನವೀನ್. ರಾಜು. ಬಸವರಾಜ್.ಅಣ್ಣಿ, ಮಾಜಿ ಪ. ಪಂ. ಸದಸ್ಯ ಕೊತ್ಲಪ್ಪ, ಮಂಜು, ಕಾಟಮಲ್ಲಿ ಕೊಟ್ರೇಶ್, ಅಜೇಯ್, ಶಿವು, ಕರೇ ಗೌಡ, ಇನ್ನೂ ಮುಂತಾದ ದವರು ಉಪಸ್ಥಿತರಿದ್ದರು.

ವರದಿಗಾರರು : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;