;

ಕೂಡ್ಲಿಗಿ, ತಾಲೂಕಿನ ಬಣವಿಕಲ್ಲು ಗ್ರಾಮದ ಟಿ.ಎಂ. ಶರಣ್ ಕುಮಾರ್ ಗೆ ಒಲಿದ ಪಿ, ಎಚ್, ಡಿ, ಪದವಿ…!!!

ಪಿ ಎಚ್ ಡಿ ಪದವಿ ಸಾಧನೆ!!!! ಕೂಡ್ಲಿಗಿ, ತಾಲೂಕಿನ ಬಣವಿಕಲ್ಲು ಗ್ರಾಮದ ಟಿ.ಎಂ. ಶರಣ್ ಕುಮಾರ್ ಗೆ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಇನ್ವೆಸ್ಟಿಗೇಟಿಂಗ್ ಪಾಲೋ ಸೈನಿಸ್ ಬೇಸ್ಡ್ ಸಿಸ್ಟಮ್ ವಾರ್ ಕೆಟರಿಂಗ್ ಅಪ್ಲಿಕೇಶನ್ ವಿಷಯದಲ್ಲಿ ಪಿ ಎಚ್ ಡಿ ಪದವಿ ದೊರೆತಿದೆ. ರಸಾಯನಶಾಸ್ತ್ರದ ಪ್ರಾಧ್ಯಾಪಕ ಕೆ .ಆರ್ ವೇಣುಗೋಪಾಲ ರೆಡ್ಡಿ ಮಾರ್ಗದರ್ಶನದಲ್ಲಿ ಟಿ.ಎಂ. ಶರಣ್ ಕುಮಾರ್ ಪಿ ಎಚ್ ಡಿ ಮಹಾಪ್ರಬಂದ ಮಂಡಿಸಿದ್ದಾರೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಟಿ.ಎಂ. ಮರಳು ಸಿದ್ದಯ್ಯ, ಟಿ.ಎಂ.ಈರಮ್ಮ ಪುತ್ರನಾದ ಟಿ.ಎಂ. ಶರಣ್ ಕುಮಾರ್ ಇವರ ಸಾಧನೆಗೆ ಬಣವಿಕಲ್ಲು ಗ್ರಾಮದ ಗ್ರಾಮಸ್ಥರು. ಕೂಡ್ಲಿಗಿ ತಾಲೂಕಿನ ಪ್ರಜ್ಞಾವಂತರು ಸಂತಸ ವ್ಯಕ್ತಪಡಿಸಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;