ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ಬಾಲಕೀಯರ ಸರ್ಕಾರಿ ಪ್ರೌಢಶಾಲೆ ಹೊಸಹಳ್ಳಿಯಲ್ಲಿ ರಾಷ್ಟ್ರೀಯ ಗಣಿತದಿನ ದಿನಾಚರಣೆ ಆಚರಿಸಲಾಯಿತು.
ಶ್ರೀ ಶ್ರೀನಿವಾಸ ರಾಮಾನುಜನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾರಪ್ಪ ಸಹ ಶಿಕ್ಷಕರು ಮಾತನಾಡಿ ದೇಶ ಕಂಡ. ಶ್ರೇಷ್ಠ ಗಣಿತಜ್ಞರಾದ ಶ್ರೀ ಶ್ರೀನಿವಾಸ ರಾಮಾನುಜ್ ರವರು ಕೇವಲ 32 ವರ್ಷ ಬದುಕಿದ್ದರು ಗಣಿತ ಲೋಕಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಸೂತ್ರ ಮತ್ತು ಪ್ರಮೇಯಗಳನ್ನು ನೀಡಿದ್ದು. ಶ್ಲಾಘನೀಯವಾಗಿದೆ. ನಂತರ
ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಶಿಕ್ಷಕರು ಮಾತನಾಡಿ
ಭಾರತೀಯ ಗಣಿತ ಶಾಸ್ತ್ರಜ್ಞರು ಗಳಲ್ಲಿ ಚಿರ ಸ್ಥಾಯಿ ಸ್ಥಾನವನ್ನು ಪಡೆದ ವಿಜ್ಞಾನಿ ಎಂದರೆ ಶ್ರೀ ಶ್ರೀನಿವಾಸ ರಾಮಾನುಜನ್ ಎಂದು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ವ ವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ರವಿಕುಮಾರ್, ಗೋಪಾಲನಾಯ್ಕ, ಚನ್ನಬಸವನಗೌಡ, ಸುಜಾತ, ದ್ವಿತೀಯ ದರ್ಜೆ ಸಹಾಯಕ ಶ್ರೀಕಾಂತ್.ತಿಪ್ಪೇಶ್ವರಿ ನಿರೂಪಿಸಿದರು ಸೌಮ್ಯಾ ವಂದಿಸಿದರು. ಮತ್ತು ಶಾಲೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
