ಗುಜರಾತ್ ಮಾಡೆಲ್ ನಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಹಂಚಿಕೆ ಮಾಡಿ ಸ್ಥಳೀಯ ಕ್ಷೇತ್ರದ ಮುಖಂಡರಿಂದ ಒತ್ತಾಯ
ಕೂಡ್ಲಿಗಿ :ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆಯಾದರೆ ಸ್ಥಳೀಯ ಕ್ಷೇತ್ರದ 2008 ರಿಂದಲೂ ಬಿಜೆಪಿ ಪಕ್ಷಕ್ಕೆ ದುಡಿದುದ್ದೇವೆ.ವಯಸ್ಸಿನ ಅನುಗುಣವಾಗಿ ಪರಿಗಣಿಸಿ ಟಿಕೆಟ್ ನೀಡಬೇಕೆಂದು ಬಿಜೆಪಿ ಪಕ್ಷದ ಕೂಡ್ಲಿಗಿ ಕ್ಷೇತ್ರದ ಆಕಾಂಕ್ಷೆ ಇಬ್ಬರು ಮಾತ್ರ ಇದ್ದೇವೆ ಎಂದು. ಸೂರ್ಯಪಾಪಣ್ಣ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಮುಖಂಡರು ಸೂರ್ಯ ಪಾಪಣ್ಣ ಮತ್ತು ಗುಂಡುಮುಣಗು ಎಸ್. ಪಿ ಪ್ರಕಾಶ್ ಮಾತನಾಡಿದರು. ಕೇಂದ್ರ ಮತ್ತುರಾಜ್ಯ ಹೈಕಮಾಂಡ್ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆಯಾದರೆ ಇಬ್ಬರಲ್ಲಿ ಯಾರಿಗಾದರೂ ಟಿಕೆಟ್ ಕೊಡಬೇಕೆಂದು .ಸೂರ್ಯಪಾಪಣ್ಣ, ಮತ್ತು ಎಸ್. ಪಿ. ಪ್ರಕಾಶ್ ಇಬ್ಬರು ಮುಖಂಡರಿಂದ ಒತ್ತಾಯ ಮಾಡಲಾಗಿದೆ.ಒಂದು ವೇಳೆ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟರೆ ಸ್ವಾಗತ ಇವರು ಬಿಟ್ಟು ಬೇರೆ ತಾಲೂಕು ಬಿಜೆಪಿ ಮುಖಂಡರಿಗೆ ಟಿಕೆಟ್ ಕೊಡಬಾರದು ಸ್ಥಳೀಯರಲ್ಲಿ ಇಬ್ಬರು ಮಾತ್ರ ಇದ್ದೇವೆ.ಇಬ್ಬರಲ್ಲಿ ಯಾರಿಗದ್ರು ಟಿಕೆಟ್ ಕೊಟ್ಟರೆ ಸ್ವಾಗತಿಸುತ್ತೇವೆ.ಈ ಸಂಧರ್ಭದಲ್ಲಿದ್ದ, ಕೆ, ಚನ್ನಪ್ಪ, ಪಾಪನಾಯಕ, ಬಿ ಬೀಮೇಶ್, ಸಿದ್ದೇಶ್, ಶರಣಗೌಡ, ಮಲ್ಲಿಕಾರ್ಜುನಗೌಡ, ಶ್ರೀಕಾಂತ್,ಪಿ. ಚಂದ್ರು ಮಂಜುನಾಥ್,ದುರಗೇಶ್,ಇನ್ನು ಉಪಸ್ಥಿತರಿದ್ದರು.

ವರದಿಗಾರರು : ಸಿ ಅರುಣ್ ಕುಮಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
