ವಿಠಲ್ ನಗರದಲ್ಲಿ ಅದ್ದೂರಿ ಯಾಗಿ ನೆಡೆದ ಕನ್ನಡ ರಾಜ್ಯೋತ್ಸವ ಸಮಾರಂಭಕನ್ನಡ ರಾಜ್ಯೋತ್ಸವ ಸಮಾರಂಭದ ಮುಖ್ಯ ಕಾರಣಿಭೂತರಾದ ನಗರಸಭೆ ಸದಸ್ಯರುಅದ ಕವಿತಾ ವೀರೇಶ್, ಪ್ರಶಾಂತ್ ಕುಮಾರ್, ಮಲ್ಲಿಕಾರ್ಜುನ. ಹಾಗೂ ವಿಠ್ಠಲ ನಗರ ಗೆಳೆಯರ ಬಳಗದವರು ಈ ಒಂದು ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ವನ್ನು ನಗರದಲ್ಲಿ ಹಮ್ಮಿಕೊಂಡಿದ್ದರು. ಕನ್ನಡ ರಾಜ್ಯೋತ್ಸವ ದ್ವಜರೋಹಣವನ್ನು ನ ಸ ಸದಸ್ಯರು ಅದ ಕವಿತಾ ವೀರೇಶ್ ರವರು ನೆರವೇರಿಸಿದರು. ದ್ವಜರೋಹಣದ ವೇಳೆ ದೊಡ್ಡೇರಿ ಶಿಕ್ಷಕರಾದ ನಾಗರಾಜ್ ರವರು ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಸಾರ್ವಜನಿಕರಲ್ಲಿ ಕನ್ನಡ ಹಿಂಪನ್ನ ಸಾರಿದರು. ಸಮಾರಂಭದಲ್ಲಿ ಮಾತನಾಡಿದ ಅವರು ಕನ್ನಡಕ್ಕೆ ತನ್ನದೇ ಅದ ಇತಿಹಾಸ ಇದೆ.

ನಾವು ನಮ್ಮ ಬದುಕಿನಲ್ಲಿ ಎಸ್ಟೆ ಬಾಷೆ ಗಳನ್ನು ಕಲಿತರು ನಮ್ಮ ಮತ್ತು ಮನೆಗಳಲ್ಲಿ ಮಾತನಾಡುವ, ತಾಯಿ ಭಾಷೆಯಲ್ಲಿ ಮಾತನಾಡುವ ಭಾಷೆಯಲ್ಲಿ ಇರುವಂತಹ ಒಂದು ಪ್ರೀತಿ ಬೇರೆ ಭಾಷೆಗೆ ಇರುವುದಿಲ್ಲ ಎಂದರು. ಪ್ರಶಾಂತ್ ರವರು ವಿಠ್ಠಲ್ ನಗರದ ಎಲ್ಲಾ ಜನರನ್ನ ಒಟ್ಟುಗುಡಿಸಿ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಯಶಸ್ವಿ ಮಾಡುವಲ್ಲಿ ತುಂಬಾ ಶ್ರಮಿಸಿದರು ಮುಖ್ಯ ಅತಿಥಿಗಳಾಗಿ ಕೆ ಟಿ ಕುಮಾರ ಸ್ವಾಮಿ, ಕನ್ನಡ ರಕ್ಷಣಾ ವೇದಿಕೆ ಯ ವೆಂಕಟೇಶ್ . ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರು ಅದ ವೀರೇಶ್ ಮತ್ತು ಡಾ ಮಂಜಣ್ಣ ನಗರ ಸಭೆ ಸದಸ್ಯರು ಅದ ಮಲ್ಲಿಕಾರ್ಜುನ ರವರು ಉಪಸ್ಥಿತರಿದ್ದರು..
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
