;

ಕಾಂಗ್ರೆಸ್ ನಿಂದ ಸಂವಿಧಾನ ಸಮರ್ಪಣಾ ದಿನ…!!!

ಕಾಂಗ್ರೆಸ್ ನಿಂದ ಸಂವಿಧಾನ ಸಮರ್ಪಣಾ ದಿನ.

ಸಿಂಧನೂರು :ನ. 26.ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಭಾರತ ಸಂವಿಧಾನದ ಸಮರ್ಪಣಾ ದಿನದ ಅಂಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪಂಪನಗೌಡ ಬಾದರ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಲಾರ್ಪಣೆ ಮಾಡಿ ಆಚರಿಸಲಾಯಿತು. ನಂತರ ಭಾರತ ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪಂಪನಗೌಡ ಬಾದರ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಖಾಜಿಮಲ್ಲಿಕ ಅಹ್ಮದ್, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್,
ಉಪಾಧ್ಯಕ್ಷ ಮುರ್ತುಜಾ ನಗರಸಭೆ ಜಾಫರ ಅಲಿ ಜಾಗೀರ್ದಾರರು ಮಾಜಿ ನಗರಸಭೆ ಅಧ್ಯಕ್ಷರು
ಶೇಖರಪ್ಪ ಗಿಣಿವರ್ ನಗರಸಭೆ ಸದಸ್ಯರು
ಹನುಮೇಶ ಮುಳ್ಳುರು ಇಜೇ ಅಧ್ಯಕ್ಷರು ಎಸ್ ಟಿ ಘಟಕ ನಾಗರಾಜ ವಕೀಲರು, ಗ್ರಾಮೀಣ ಘಟಕ ಅಧ್ಯಕ್ಷರು ದ್ರಾಕ್ಷಾಯಿಣಿ ಗ್ರಾಮೀಣ ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷರು, ಲಿಂಗಾಧರ ಗುರುಸ್ವಾಮಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಛತ್ರಪ್ಪ ಕಾಂಗ್ರೆಸ್ ಮುಖಂಡರು, ಸುರೇಶ ಜಾಧವ, ಇಲಿಯಾಸ್ , ವೆಂಕಟೇಶ ನಾಗರಾಜ ಕವಿತಾಳ, ಇಬ್ರಾಹಿಂ, ಕ್ರಾಂತಿಕುಮಾರ ಬಾದಲಿ೯, ಅಯ್ಯಪ್ಪ ಬಾದಲಿ೯ ಮತ್ತಿತರು ಭಾಗವಹಿಸಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;