ಪವರ್ ಲಿಪ್ಟಿಂಗ್ ನಲ್ಲಿ ಸತತ ನಾಲ್ಕು ಬಾರಿ ಕನಾ೯ಟಕ ರಾಜ್ಯ ಬಲಿಷ್ಠ ವ್ಯಕ್ತಿ ಪ್ರಶಸ್ತಿ ಪಡೆದ ಮಂಗಳೂರಿನ ಪ್ರದೀಪ್ ಕುಮಾರ್…!!!

ಪವರ್ ಲಿಪ್ಟಿಂಗ್ ನಲ್ಲಿ ಸತತ ನಾಲ್ಕು ಬಾರಿ ಕನಾ೯ಟಕ ರಾಜ್ಯ ಬಲಿಷ್ಠ ವ್ಯಕ್ತಿ ಪ್ರಶಸ್ತಿ ಪಡೆದ ಮಂಗಳೂರಿನ ಪ್ರದೀಪ್ ಕುಮಾರ್

ಸಂಯುಕ್ತ ವಿಜಯ ವಾತೆ೯ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಗೌಂಡರ್ ಸಮುದಾಯಭವನ ನಿಶಾನಿ ಕ್ಯಾಂಪ್ ಟಿ.ಬಿ.ಡ್ಯಾಂನಲ್ಲಿ ವಿಕ್ಟರಿ ಜಿಮ್ ವತಿಯಿಂದ ಪ್ರಪ್ರಥಮ ಬಾರಿಗೆ ವಿಜಯನಗರ ಹೊಸಪೇಟೆಯಲ್ಲಿ ರಾಜ್ಯ ಮಟ್ಟದ ಸೀನಿಯರ್ ಪವರ್ ಲಿಪ್ಟಿಂಗ್ ಸ್ಪದೆ೯ಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಿರುತ್ತಾರೆ. ಮತ್ತು ಈ ಸ್ಪರ್ಧೆಯಲ್ಲಿ
ಪುರುಷ ವಿಭಾಗದ ಮಂಗಳೂರಿನ ಬಾಲಾಂಜಿನೇಯ ಜಿಮ್‌ ವತಿಯಿಂದ ಪ್ರದೀಪ್‌ ಕುಮಾರ್ ಆಚಾರಿರವರು ದೇಹದ ತೂಕ 84, ಪ್ರಥಮ ಸ್ಥಾನ ಹಾಗೂ ಕರ್ನಾಟಕ ರಾಜ್ಯ ಬಲಿಷ್ಠ ವ್ಯಕ್ತಿ ಎಂದು ದಾಖಲೆ ಮಾಡಿದರು ಸ್ಕ್ಟಾಟ್.315.ಕೆಜಿ(ರಾಜ್ಯ ದಾಖಲೆ)
ಬೆಂಚ್ ಪ್ರೆಸ್.225.ಕೆಜಿ(ರಾಜ್ಯ ದಾಖಲೆ
ಡೆಡ್ ಲಿಫ್ಟ್.277.5.ಕೆಜಿ ಈ ಮೂರು ಭಾರವನ್ನು ಎತ್ತುವುದು ಮೂಲಕ
ಒಟ್ಟು .817.ಕೆಜಿ. ಭಾರವನ್ನು ಎತ್ತುವುದರ ಮೂಲಕ ಟೈಟಲ್ ರೆಕಾರ್ಡ್‌ನ್ನು ಪಡೆದಿರುತ್ತಾರೆ
ಇದು ಸತತ ನಾಲ್ಕು ಬಾರಿ ಸ್ಟ್ರಾಂಗ್ ಮ್ಯಾನ್ ಆಫ್ ಕರ್ನಾಟಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ
ನಂತರ ಮಹಿಳಾ ವಿಭಾಗದಿಂದ ಬ್ರಹ್ಮವರದ
ಪ್ರತಿಕ್ಷಾ ಶೆಟ್ಟಿರವರು ರಾ ಷಿಟ್ನೆಸ್ ಮಾಡುವ ಮೂಲಕ ತಮ್ಮ ದೇಹದ ತೂಕ 84, ಪ್ರಥಮ ಸ್ಥಾನ ಹಾಗೂ
ಕರ್ನಾಟಕ ಟೈಟಲ್ ರೆಕಾರ್ಡ್‌ನ್ನು ಪಡೆದರು
ಸ್ಕ್ಟಾಟ್.240
ಬೆಂಚ್ ಪ್ರೆಸ್.130
ಡೆಡ್ ಲಿಫ್ಟ್.190
ಒಟ್ಟು .560 ಈ ಮೂರು ಭಾರವನ್ನು ಎತ್ತುದವರ ಮೂಲಕ ಕರ್ನಾಟಕ ರಾಜ್ಯ ಬಲಿಷ್ಠ ಮಹಿಳೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ
ಕರ್ನಾಟಕ ಟೈಟಲ್ ರೆಕಾರ್ಡ್‌ನ್ನು ಪಡೆದಿರುತ್ತಾರೆ…

ವರದಿ. ಗಣೇಶ್. ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend