ವಿಜಯ ನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ಪೊಲೀಸ್ ಠಾಣೆ ಸಿಬ್ಬಂದಿ ಕನಕದಾಸರ ಜಯಂತಿಯನ್ನು ಮತ್ತು ಒನಕೆ ಓಬವ್ವ ಜಯಂತಿಯನ್ನು ಸರಳ ಸಾಂಪ್ರದಾಯಿಕವಾಗಿ ಆಚರಿಸಿದರು .ಠಾಣಾ ಸಿಬ್ಬಂದಿ ಯವರ ಉಪಸ್ಥಿತಿಯಲ್ಲಿ ದರು.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ. ತಾಲ್ಲೂಕು ಕುರುಬ ಸಮಾಜದ ಪದಾಧಿಕಾರಿಗಳು ಕನಕ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಎಸ್ ಟಿ ಮೀಸಲಾತಿ ಕಲ್ಪಿಸುವ ಹಕ್ಕೊತ್ತಾಯ ಉಪತಹಸೀಲ್ದಾರ್ .ಅನ್ನದಾನೇಶ್ವರ .ಮತ್ತು ವಿಶ್ವನಾಥ್ ರವರಿಗೆ ಮನವಿ ಸಲ್ಲಿಸಿದರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಸಮಾಜದ ಗುರುಗಳು ಸಿದ್ದರಾಮನಂದಪುರಿ ಸ್ವಾಮೀಜಿ ಆದೇಶದ ಮೇರೆಗೆ ಕನಕ ಜಯಂತಿ ಯನ್ನು ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಿ ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ .ಹಕ್ಕೊತ್ತಾಯ ಮಾಡುವ ಮೂಲಕ ಮನವಿ ಸಲ್ಲಿಸಲಾಯಿತು ಜನಾಂಗಕ್ಕೆ ದಶಕಗಳ ಕಾಲ ಎಸ್ಟಿ ಮೀಸಲಾತಿ ಕಲ್ಪಿಸುವಂತೆ ಹೋರಾಟ ಮಾಡಿದ್ದು ಸರ್ಕಾರ ಮೀನಮೇಷ ಎಣಿಸುತ್ತಿರುವ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ . 1950 .ರಲ್ಲಿ ಕಾಡುಕುರುಬ . ಜೇನುಕುರುಬ .ಹೆಸರಿನ ಜಾತಿಗೆ ಎಸ್ಟಿ ಮೀಸಲಾತಿ ಪಡೆಯಲಿದೆ. ಆದರೂ ಎಸ್ಟಿ ಸೌಲಭ್ಯ ಕೊಡುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದರು. ಕುರುಬ ಸಮಾಜದ ಹಿರಿಯ ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶಪ್ಪ ನವರು ಮನವಿಯನ್ನು ಓದಿ ಸಲ್ಲಿಸಿದರು ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ .ಬುಡ್ಡಿ ಬಸವರಾಜ್.ಬಣಕಾರ್ ಗೋಣಿಪ್ಪ .ಹೆಚ್. ಸೋಮಲಿಂಗಪ್ಪ. ಮಹೇಶಪ್ಪ ಸೊನ್ನ ವಕೀಲರು ..ಕ್ಕೆ ಮೈಲಾರಪ್ಪ .ಸಿದ್ಧಪ್ಪ ಭೀಮಪ್ಪ ನೀಲಪ್ಪ .ಪ್ರಕಾಶಪ್ಪ. ಮಾರುತೆಪ್ಪ .ಕೊಗಳಿ ಹನುಮಂತಪ್ಪ .ಮಲ್ಲೇಶ್ ಕೊಟ್ರೇಶ್. ಚಂದ್ರಶೇಖರ. ಪ್ರಭಾಕರ. ಮುಂತಾದ ಸಮಾಜದ ಗುರು ಹಿರಿಯರು ಭಾಗವಹಿಸಿದ್ದರು …

ವರದಿ, ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
