;

ಅಪ್ಪೆನಳ್ಳಿ ಗ್ರಾಮದಲ್ಲಿ ಕಬಡ್ಡಿ ಟೂರ್ನಮೆಂಟ್ ಗೆ ಲೋಕೇಶ್. ವಿ. ನಾಯಕ ರವರ ಪ್ರೋತ್ಸಾಹ…!!!

ಅಪ್ಪೆನಳ್ಳಿ ಗ್ರಾಮದಲ್ಲಿ ಕಬಡ್ಡಿ ಟೂರ್ನಮೆಂಟ್ ಗೆ ಲೋಕೇಶ್. ವಿ. ನಾಯಕ ರವರ ಪ್ರೋತ್ಸಾಹ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಜರುಗಿದ ಕಬ್ಬಡ್ಡಿ ಟೂರ್ನಟಿನಲ್ಲಿ ಕೆಪಿಸಿಸಿ ಸದಸ್ಯರಾದ ಲೋಕೇಶ್ ವಿ ನಾಯಕ ರವರ ಆಪ್ತ ಸಹಾಯಕರಾದ ಶ್ರೀ ಕಾಟ ಮಲ್ಲಿ ಕೊಟ್ರೇಶ್ ರವರು ಭೇಟಿ ನೀಡಿ ಅಲ್ಲಿನ ಆಟಗಾರರಿಗೆ ಶುಭ ಹಾರೈಸಿ ಕಬಡ್ಡಿ ಪಂದ್ಯಾವಳಿಯ ಯುವಕರನ್ನು ಉದ್ದೇಶಿಸಿ ಕೆಪಿಸಿಸಿ ಸದಸ್ಯರಾದ ಲೋಕೇಶ್ ವಿ ನಾಯಕ ಅಣ್ಣನವರು ಈ ಒಂದು ಪಂದ್ಯಾವಳಿಗೆ ಭಾಗವಹಿಸಬೇಕಿತ್ತು ಕಾರಣಾಂತರದಿಂದ ಅವರ ಸಹಾಯಕನಾದ ನನ್ನನ್ನು ಕಳಿಸಿದ್ದಾರೆ ಮತ್ತು ನೀವು ಕಬಡ್ಡಿ ಹಾಗೂ ಇನ್ನಿತರೆ ಸ್ಪೋರ್ಟ್ಸ್ ಗಳನ್ನು ಆಡುತ್ತಾ ನಿಮ್ಮ ಯೋಗ ಕ್ಷೇಮವನ್ನು ಹೆಚ್ಚಿಸಲು ಆಟವಾಡುತ್ತಿರುವ ವಿಷಯ ನನಗೆ ಹೆಮ್ಮೆಯ ಪಡುವ ವಿಷಯವಾಗಿದೆ ನೀವು ಇನ್ನು ಉನ್ನತ ಮಟ್ಟಕ್ಕೆ ಹೋಗಿ ಸ್ಪೋರ್ಟ್ಸ್ ಗಳಲ್ಲಿ ಭಾಗವಹಿಸಿ ಎಂದು ಈ ಟೂರ್ನಮೆಂಟ್ ನಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದರು.

ಈ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿರುವ ಕೆಪಿಸಿಸಿ ಸದಸ್ಯರಾದ ಶ್ರೀ ಲೋಕೇಶ್ ವಿ ನಾಯಕ ರವರ ಆಪ್ತ ಸಹಾಯಕರಾದ ಕಾಟ ಮಲ್ಲಿ ಕೊಟ್ರೇಶ್ ರವರಿಗೆ ಆಟಗಾರರಿಂದ ನೀವು ನಮ್ಮ ಪಂದ್ಯಾವಳಿಗೆ ಹಾಜರಾಗಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಮಾಜಿ ಉಪಾಧ್ಯಕ್ಷರುಗಳು ಮಾಜಿ ಸದಸ್ಯರುಗಳು ಹಾಗೂ ಪೊಲೀಸ್ ಠಾಣಾ ಸಿಬ್ಬಂದಿಗಳು ಗ್ರಾಮದ ಗ್ರಾಮಸ್ಥರು ಗ್ರಾಮದ ಮುಖಂಡರುಗಳು ಅಕ್ಕ ಪಕ್ಕ ಹಳ್ಳಿಯ ಜನರು ಕಬಡ್ಡಿ ಪಂದ್ಯಾವಳಿಯ ಆಟಗಾರರು ಈ ಒಂದು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು .

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು, ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;