;

ಹಿರೇಕುಂಬಾಲಗುಂಟೆ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ದೇವಸ್ಥಾನ ನೂತನ ಪ್ರತಿಷ್ಠಾಪನೆ…!!!

ಹಿರೇಕುಂಬಾಲಗುಂಟೆ ಗ್ರಾಮದಲ್ಲಿ ಶ್ರೀ ಆಂಜಿನೇಯ ಸ್ವಾಮಿ ದೇವಸ್ಥಾನ ನೂತನ ಪ್ರತಿಷ್ಠಾಪನೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳಗುಂಟೆ ಗ್ರಾಮದಲ್ಲಿ ಚಲವಾದಿ ಸಮುದಾಯದ ಶ್ರೀ ಶ್ರೀ ಶ್ರೀ ಅಂಜನೇಯ ಸ್ವಾಮಿ ನೂತನ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು ಈ ಕಾರ್ಯಕ್ರಮದಲ್ಲಿ ಗಂಗೆ ಪೂಜೆ ಮತ್ತು ಹೋಮ ಹಾಗೂ ಗ್ರಾಮದ ಮೆರವಣಿಗೆಯ ಮುಖಾಂತರ ದೇವರನ್ನು ಒಳಗೆ ಪ್ರತಿಷ್ಠಾಪನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರಿಂದ ಕುಣಿತದ ಮುಖಾಂತರ ಸಡಗರ ಹಾಗೂ ಹಬ್ಬದ ರೀತಿ ಆಚರಿಸಿದರು.

ಈ ಸಂದರ್ಭದಲ್ಲಿ ಈ ಹುಡುಗಿ ಸಂಬಂಧಿಸಿದ ಸಮುದಾಯದ ಜನರು ಅಪಾರ ಜನ್ಮಾಸ್ತಮ ನೆನೆದಿತ್ತು ಹಿರಿಕುಂಬಳಗುಂಟೆ. ದೊಡ್ಡಬೊಮ್ಮನಹಳ್ಳಿ ಕ್ಯಾಸನಹಳ್ಳಿ ಹಾಗೂ ತುರುವನೂರು ಗ್ರಾಮಗಳ ಅಪಾರಭಕ್ತರು ಹಾಜರಾಗಿದ್ದರು ಈ ಸಂದರ್ಭ ಮಹಿಳೆಯರ ಕುಂಭ ಕಣಶ ಓತ್ತು ತಂದು ಕುಂಭಮೇಳಕ್ಕೆ ಸಾಕ್ಷಿ ಯಾಯಿತು ಈ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಭಕ್ತಾದಿಗಳು ಮತ್ತು ಹಿರೇಕುಂಬಳಗುಂಟೆ ಗ್ರಾಮದ ಎ

ಲ್ಲಾ ಭಕ್ತಾದಿಗಳು ಊರಿನ ಮುಖ್ಯಸ್ಥರು ದೇವಸ್ಥಾನದ ಪೂಜಾರಿಗಳು ಎಲ್ಲರೂ ಸೇರಿ ದೇವರ ಪ್ರತಿಷ್ಠಾಪನೆಯನ್ನು ಯಶಸ್ವಿಗೊಳಿಸಿದರು .

 

ವರದಿ : ಸಿ ಅರುಣ್ ಕುಮಾರ್ ಜುಮ್ಮೋಪನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;