ಹೋರಿಗೆ ಬೈಕ ಡಿಕ್ಕಿ ಬೈಕ್ ಸವಾರ ಸಾವು….!!!

ಹೋರಿಗೆ ಬೈಕ ಡಿಕ್ಕಿ ಬೈಕ್ ಸವಾರ ಸಾವು.

ಸಿಂಧನೂರು :ಅ. 29. ತಾಲ್ಲೂಕಿನ ಶ್ರೀಪುರಂ ಜಂಕ್ಷನ್ ಬಳಿ ಬೈಕ್ ಹೋರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ ಸವಾರ ಮೃತಪಟ್ಟಿದಾನೆ. ಮಲ್ಲೇಶ ತಂದೆ ಶರಣಪ್ಪ ವಯಸ್ಸು 29 ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಇಂದು ಬೆಳಗ್ಗೆ ಶ್ರೀಪುರಂ ಜಂಕ್ಷನ್ ದಲ್ಲಿರುವ ನವತ ಎಂಟರ್ ಪ್ರೈಸೆಷನಲ್ಲಿ ಕೆಲಸಕ್ಕೆ ಇಂದು ಹೊರಡುವಾಗ ಅಡ್ಡ ಬಂದ ದೇವರಿಗೆ ಬಿಟ್ಟ ಗೂಳಿ ಹೋರಿಗೆ ಬೈಕ ಡಿಕ್ಕಿಯಾದ ಪರಿಣಾಮ ಸಾವನ್ನಪ್ಪಿದ್ದಾನೆ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend