ಶ್ರೀ ಶಕ್ತಿದೇವತೆ ಮಲಿಯಮ್ಮ ದೇವಿ ವಿಶಿಷ್ಟ ಪೂಜೆ…!!!

ಶ್ರೀ ಶಕ್ತಿದೇವತೆ ಮಲಿಯಮ್ಮ ದೇವಿ ವಿಶಿಷ್ಟ ಪೂಜೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಹಾಗೂ J. ಮ್ಯಾಸರಹಟ್ಟಿ ಶಕ್ತಿದೇವತೆ ಶ್ರೀ. ಶ್ರೀ. ಶ್ರೀ. ಮಲಿಯಮ್ಮ ದೇವಿಯ ದೇವಸ್ಥಾನದಲ್ಲಿ ನಾನು ಬೆಳಕಿನ ದೀಪಾವಳಿ ಹಬ್ಬದ ಪ್ರಯುಕ್ತ ದೇವಿಗೆ ವಿಶಿಷ್ಟ ಪೂಜೆ ಪೂಜೆ ಮಾಡಲಾಯಿತು ಪೂಜೆ ಮಾಡಿದ ದೇವತೆಗೆ ಹರಿದುಬಂತು ಜನಸಾಗರ ಬಂದು ತಾಯಿ ದರ್ಶವನ್ನು ಪಡೆದು ಧನ್ಯರಾದ ಕ್ಷಣಗಳು ಬಂದ ಸಂದರ್ಭ..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend