ಉಮೇಶ್ ಕತ್ತಿ ನಿಧನಕ್ಕೆ ಸಂತಾಪ.
ಜೇವರ್ಗಿ ಬಿಜೆಪಿ ಕಚೇರಿಯಲ್ಲಿ ಇಂದು ಹೃದಯಾಘಾತದಿಂದ ನಿಧನ ಹೊಂದಿದ ಆಹಾರ ಇಲಾಖೆಯ ಸಚಿವರಾದ ಉಮೇಶ್ ಕತ್ತಿಯವರ ಅಕಾಲಿಕ ನಿಧನ ಹಿನ್ನಲೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಬಿಜೆಪಿ ಹಿರಿಯ ಮುಖಂಡರಾದ ರಮೇಶ್ N ವಕೀಲರು, ಷಣ್ಮುಖಪ್ಪ ಸಾವು ಹೋಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಸವರಾಜ ಪಾಟೀಲ ನರಿಬೋಳ್, ಪುರಸಭೆ ಉಪಾಧ್ಯಕ್ಷರಾದ ಗುರುಶಾಂತಯ್ಯ ಹಿರೇಮಠ್, ನಾನಾಗೌಡ ರಂಜನಗಿ, ಸಿದ್ದು ಸಾವು ಅಂಗಡಿ, ಮಂಡಲದ ಪ್ರದಾನ ಕಾರ್ಯದರ್ಶಿ ಸುರೇಶ್ ಹಳ್ಳಿ, ಪುರಸಭೆ ಸದಸ್ಯರಾದ ರಾಜು ತಳವಾರ, ಸಂಗನಗೌಡ ಪಾಟೀಲ್ ರದ್ದೇವಾಡಗಿ, ಗುರು ಗೌಡ ಮಾಲಿ ಪಾಟೀಲ್ ಮತ್ತು ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಬಸಯ್ಯ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
