;

ವೀರಶೈವ ಲಿಂಗಾಯತ ಸಮಾಜದ ಹಿರಿಯರು, ನಿವೃತ್ತ KAS ಅಧಿಕಾರಿಗಳು, ಅಸಿಸ್ಟೆಂಟ್ ಕಮಿಷನರ್ ಶ್ರೀ ಹೆಚ್. ವೀರಣ್ಣ(83)ನಿಧನ…!!!

ಭಾವಪೂರ್ಣ ಶ್ರದ್ಧಾಂಜಲಿ
🙏🙏🙏
ನಮ್ಮ ಹೊಸಪೇಟೆ ವೀರಶೈವ ಲಿಂಗಾಯತ ಸಮಾಜದ ಹಿರಿಯರು, ನಿವೃತ್ತ KAS ಅಧಿಕಾರಿಗಳು, ಅಸಿಸ್ಟೆಂಟ್ ಕಮಿಷನರ್
ಶ್ರೀ ಹೆಚ್. ವೀರಣ್ಣ(83)
ಈ ದಿನ ಬೆಳಿಗ್ಗೆ 7 ಗಂಟೆಗೆ ಹರಪನಹಳ್ಳಿ ಸ್ವಗೃಹದಲ್ಲಿ ದೀರ್ಘ ಆಯುಷ್ಯಿಗಳಾಗಿ ಲಿಂಗೈಕ್ಯರಾಗಿರುವರು. ಇವರ ಅಂತ್ಯಕ್ರಿಯೆ ಈ ದಿನ 05/09/22 ಸೋಮವಾರ ಸಂಜೆ 5 ಗಂಟೆಗೆ ಹೂವಿನ ಹಡಗಲಿ ತಾಲೂಕಿನ ಇವರ ಹುಟ್ಟೂರಾದ ಹೊಳಗುಂದಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ 9740329569 ಮೃತರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಆತ್ಮಕ್ಕೆ ದೇವರು ಹಾಗೂ ಬಸವಾದಿ ಶರಣರು ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.
ಓಂ ಶಾಂತಿ ಶಾಂತಿ ಶಾಂತಿಃ…

ವರದಿ.ಗಣೇಶ್ ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;