ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನದಿಂದ ಯುವ ಪೀಳಿಗೆಗೆ ಸ್ವಾಭಿಮಾನ ತುಂಬುತ್ತವೆ
ಎಂದು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗೌರಮ್ಮ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತ್ಯಾಗ ಮತ್ತು ಬಲಿದಾನ ಗಳುಇಂದಿನ ಯುವಪೀಳಿಗೆಗೆ ಸ್ವಾಭಿಮಾನವನ್ನು ತುಂಬುತ್ತವೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗೌರಮ್ಮ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಸಹಳ್ಳಿ ಆವರಣದಲ್ಲಿ 75ನೇ ಸ್ವತಂತ್ರ ಅಮೃತಮಹೋತ್ಸವ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಯುವಜನತೆ ಸ್ವತಂತ್ರ ಹೋರಾಟ ಸಾಮಾಜಿಕ-ರಾಜಕೀಯ ನೆಲೆಗಳಲ್ಲಿ ಇತಿಹಾಸ ಮತ್ತು ತಮ್ಮ ಭವ್ಯ ಪರಂಪರೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು.

ಸ್ವತಂತ್ರ ನಿಜ ಅರ್ಥ ಹೋರಾಟವನ್ನು ನೆನಪಿಸಿಕೊಳ್ಳುವ ಕೆಲಸ 75ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಗುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಕೆಜಿ ನಾಗರಾಜ್. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ನಿರ್ವಹಣಾಧಿಕಾರಿ ಗಳಾದ ಕರೆ ಗೌಡರು ಪ್ರಥಮ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವೀರೇಶ್ವರ ಯ್ಯ. ಪ್ರಕಾಶ್. ನಾಗರಾಜ್. ಮಣ್ಣೂರ್ ಸಿದ್ದಪ್ಪ. ಕೊಟ್ಟೂರು ಎಪಿಎಂಸಿ ನಿರ್ದೇಶಕರಾದ ಜಗದೀಶ್. ಷಣ್ಮುಖಪ್ಪ. ಈಜಾಜ್ ಆಹ್ಮದ್. ಸೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿವರ್ಗದವರು ಶಾಲೆಯ ವಿದ್ಯಾರ್ಥಿಗಳು ಇತರರು ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
