;

ಹತ್ತು ಸಾವಿರ ಸಸಿ ವಿತರಿಸಿ, ಹುಟ್ಟು ಹಬ್ಬ ಆಚರಣೆ….!!!

ಹತ್ತು ಸಾವಿರ ಸಸಿ ವಿತರಿಸಿ, ಹುಟ್ಟು ಹಬ್ಬ ಆಚರಣೆ.

ಸಿಂಧನೂರು :ಅ. 8. ವನಸಿರಿ ಫೌಂಡೇಶನ್ ವತಿಯಿಂದ ವನಸಿರಿ ಫೌಂಡೇಶನ್ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ 34ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ರೌಡಕುಂದಾ ತಾತನವರಿಂದ ಹಾಗೂ ತುರವಿಹಾಳ ಸರ್ವೇಶ್ವರ ಮಠದ ಶ್ರೀಗಳಿಂದ 10 ಸಾವಿರ ಸಸಿಗಳನ್ನು ವಿತರಣೆ ಮಾಡಲಾಯಿತು. ನಂತರ ಇದೇ ಸಮಾರಂಭದಲ್ಲಿ ವನಸಿರಿ ಫೌಂಡೇಶನ್ ಕಛೇರಿಯಲ್ಲಿ ಪರಿಸರ ಉತ್ಪನ್ನಗಳಾದ ರಕ್ಷ ಬಂದನಕ್ಕೆ ರಾಖಿಗಳು, ರಾಷ್ಟದ್ವಜ,ಪೆನ್ನುಗಳು, ಇನ್ನಿತರ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.

ತಾಲೂಕಿನ ಹೊಸಳ್ಳಿ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ಕುನ್ನಟಗಿ ಸ.ಹಿ.ಪ್ರಾ. ಶಾಲೆಯಲ್ಲಿ,ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪೂರ,ವಿಜಯ ಮಲ್ಲಾಪೂರ, ಗವಿ ಗೌಡ,ಮಂಜುನಾಥ ಗಾಣಗೇರ,ಅಶೋಕ ನಲ್ಲ, ವನಸಿರಿ ಫೌಂಡೇಶನ್ ತಾಲೂಕ ಅದ್ಯಕ್ಷರಾದ ರಮೇಶ ಕುನ್ನಟಗಿ, ಸುದರ್ಶನHM, ಪ್ರಶಾಂತ, ಶಶಿಕಲಾ,ಬಿಲ್ಕೀಶ್ ರಾಣಿ,ವಿರುಪನಗೌಡ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಚನ್ನಪ್ಪ ಕೆ. ಹೊಸಳ್ಳಿ Hm ವೀಣಾಬಾಯಿ, ಗೀತಾ, ಆಶಾ, ಚಂದ್ರಾವತಿ, ರೋಹಿಣಿ, ಚೈತ್ರಾ ಮುದ್ದು ಮಕ್ಕಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;