;

ಅಧಿಕಾರಿಗಳಿಂದ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ಪೌಷ್ಟಿಕ ಕೈ ತೋಟಗಳ ವಿಕ್ಷಣೆ…!!!

ಅಧಿಕಾರಿಗಳಿಂದ ನರೇಗಾ ಯೋಜನೆಯಲ್ಲಿ ನಿರ್ಮಿಸಲಾದ ಪೌಷ್ಟಿಕ ಕೈ ತೋಟಗಳ ವಿಕ್ಷಣೆ.

ವಿಜಯನಗರ ಜಿಲ್ಲಾ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ 04/08/2022ರಂದು ಇಟ್ಟಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಅಂಗನವಾಡಿ &ಆಶ್ರಯ ಕಾಲೋನಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪೌಷ್ಟಿಕ ಕೈ ತೋಟ ಗಳನ್ನು ತಾಲೂಕು ಪಂಚಾಯತಿ ನರೇಗಾ ಸಹಾಯಕ ನಿರ್ದೇಶಕರಾದ ಶ್ರೀ ಸೋಮಶೇಖರ್ ಸರ್, ತಾ. ತಾಂತ್ರಿಕ ಸಹಾಯಕರಾದ ರವಿಕುಮಾರ್ ಸರ್ ವೀಕ್ಷಣೆ ಮಾಡಿದರು… ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಶಿವಮೂರ್ತಿ ಯವರು ಗ್ರಾಮದ ಮುಖಾಂಡಾರದ ಮಹಾಬಲೇಶ್ವರ ರವರು ಗ್ರಾ ಪಂ ತಾ. ಸಹಾಯಕರಾದ ಜ್ಯೋತಿ ಮೇಡಂ, deo ಪ್ರಕಾಶ್, ಬಿ ಎಫ್ಟಿ ರೇಣುಕೇಶ್, ಕಾಯಕಮಿತ್ರಾರಾದ ಶಾಂತಮ್ಮ ರವರು ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಉಮಾ ಶ್ರೀ ಮೇಡಂ ರವರು ಉಪಸ್ಥಿತಿಯಲ್ಲಿದ್ದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;