ವಿಜಯನಗರ ಜಿಲ್ಲೆ ವಾಲ್ಮೀಕಿ ಸಂಘದವರಿಂದ ನೂತನವಾಗಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಅಲ್ಪಸಂಖ್ಯಾತರ ವಿಭಾಗಕೆ ಆಯ್ಕೆಯಾಗಿರುವ ಪಟ್ಟಣ ಪಂಚಾಯತಿ ಸದಸ್ಯರಾದ ಸಯ್ಯದ್ ಶುಕುರ್ ವವರಿಗೆ ಕೆ ಕೆ ಹಟ್ಟಿಯಲ್ಲಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಸಾನ್ ವಿಭಾಗದ ಬಸವರಾಜ್ ಮತ್ತು ಎನ್ ಎಸ್ ಯು ಐ ತಾಲೂಕ ಅಧ್ಯಕ್ಷರಾದ ಮಾಳ್ಗಿ ಮಂಜು, ನಿತೀಶ್ ,ಹರೀಶ, ಹನುಮಂತ, ಮಹಲಿಂಗ ,ಇಬಾಧುಲ್ಲ್ ಝಬಿ ,ಯಾಕೋಬ್, ಹನನ್ ಹಾಗೂ ಕಾಂಗ್ರೆಸ್ಸಿನ ಎಲ್ಲಾ ಯುವ ನಾಯಕರು ಉಪಸ್ಥಿತರಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
