;

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ಉಪಾಧ್ಯಕ್ಷರನ್ನು ಆಯ್ಕೆಮಾಡಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೂತನವಾಗಿ ಉಪಾಧ್ಯಕ್ಷರನ್ನು ಶ್ರೀಮತಿ ತಿಪ್ಪಮ್ಮ ಗೊಂಚಿಗರ್ ನಾಗರಾಜ್ ಇವರನ್ನು ಕೂಡ್ಲಿಗಿ ತಹಸಿಲ್ದಾರ್ ಟಿ ಜಗದೀಶ್ ಸರ್ ರವರು ಆದೇಶ ಹೊರಡಿಸಿದರು ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ನೇತ್ರಮ್ಮ ಜಿ ಓಬಣ್ಣ ರವರು ಆಯ್ಕೆಯಾದ ಉಪಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಮಹಾಂತೇಶ ಯ್ಯ ಹಾಗೂ ಗ್ರಾಮ ಲೆಕ್ಕಾಧಿಕಾರಿ ಚನ್ನಬಸಯ್ಯ ಕಂದಾಯ ಪರಿವೀಕ್ಷಕರಾದ ಮುರಳಿಕೃಷ್ಣ ತಾಲೂಕು ಕೇಸ್ ವರ್ಕರ್ ಆದ ಈಶಪ್ಪ ಮತ್ತು ಕೂಡ್ಲಿಗಿ ಕ್ಷೇತ್ರದ 2018 ರ ಕಾಂಗ್ರೆಸ್ ಅಭ್ಯರ್ಥಿ ಅಭ್ಯರ್ಥಿಯಾದ ಹಾಗೂ ಅಚ್ಚುಮೆಚ್ಚಿನ ಯುವಕರಾದ ಶ್ರೀ ರಘು ಗುಜ್ಜಲ್ ಯಾರು ಮತ್ತು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಸಹ ಸಂಚಾಲಕರಾದ ಸಿ ಅರುಣ್ ಕುಮಾರ್ ಹೊಸಹಳ್ಳಿ ಸೂರ್ಯ ಪ್ರಕಾಶ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಚನ್ನಬಸಮ್ಮ ಬಸಣ್ಣ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಈ ಶರಣೆಶ್ ಹಾಗೂ,

ಯುವ ನಾಯಕರಾದ ಎ ರಾಜಣ್ಣ ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಗೌಡ್ರು ಸಣ್ಣ ಓಬಯ್ಯ ಜಿ ಮಲ್ಲಪ್ಪ ಶ್ರೀಮತಿ ಶಾಂತಮ್ಮ ಆರ್ ಪಿ ತಿಪ್ಪೇಸ್ವಾಮಿ ಶ್ರೀಮತಿ ಸಾಕಮ್ಮ ಬೋರಣ್ಣ ಶ್ರೀಮತಿ ಸಾವಿತ್ರಮ್ಮ ಗುರು ಚಿನ್ನಯ್ಯ ಎಚ್ ಪಾಪಣ್ಣ ದಾಸಪ್ಪ ಶ್ರೀಮತಿ ಸಾಕಮ್ಮ ಓಬಣ್ಣ ಶ್ರೀಮತಿ ಗಂಗಮ್ಮ ರುದ್ರಪ್ಪ,

ತಮ್ಮಯ್ಯನ ಗುಡ್ಡ ಬಸವರಾಜ್ ಶ್ರೀಮತಿ ಭಾಗ್ಯಮ್ಮ ಸೋಮನಗೌಡ ಶ್ರೀಮತಿ ದುರ್ಗಮ್ಮ ಕೆ ದುರ್ಗಪ್ಪ ತಿಪ್ಪೇಸ್ವಾಮಿ ಕೆ ಜಿ ಶಿವಣ್ಣ ಶ್ರೀಮತಿ ಅನುಸೂಯಮ್ಮ ಅಂಜಿನಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಒಕ್ಕೂಟದ ತಾಲೂಕು ಸಹ ಕಾರ್ಯದರ್ಶಿಯಾದ ಬೋಸೆ ಪಾಪಯ್ಯ ಇವರೆಲ್ಲರೂ ಸೇರಿ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರಿಗೆ ಸನ್ಮಾನ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಜಿ ಎಸ್ ಪಾಪ ಮುತ್ತಿ ಹೇಮಂತ್ ರಾಜ್ ಪೂಜಾರಿ ಸುರಯ್ಯ ಬಿ ಪಿ ಸಣ್ಣ ಪಾಲಯ ಜಿ ಸಣ್ಣ ಬೋರಯ್ಯ ಎ ತಿಪ್ಪೇಸ್ವಾಮಿ ಗೋಪಾಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೊಂಚಿಗರ್ ಓಬಣ್ಣ ಸಣ್ಣ ಲೋಕೇಶ್ ಟಿ ಡಿ ಪಾಪಣ್ಣ ಪೂಜಾರಿ ಬಾಲಣ್ಣ ಮಾಜಿ ಅಧ್ಯಕ್ಷರಾದ ಲೋಕಣ್ಣ ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಮತ್ತು ಅಜಯ್ ಬಾಲಕೃಷ್ಣ ಕುಮಾರ ಹಾಡು ಹಾಗೂ ಕಂಪ್ಯೂಟರ್ ಆಪರೇಟರ್ ಪ್ರದೀಪ್ ಕುಮಾರ್ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಸೂಕ್ತ ಬಂದೋಬಸ್ತ್ ಕಾನಹೊಸಹಳ್ಳಿ ಪೊಲೀಸರು ಒದಗಿಸಿದರು..

ವರದಿ ಸಿ ಅರುಣ್ ಕುಮಾರ್ ಜಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *