ಪೌಷ್ಟಿಕಾoಶದ ಮಾತ್ರೆ ಸೇವಿಸಿ 20 ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು…!!!

ಬಸಿಡೋಣಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೋಸ್ಟಿಕಾoವಸ ಮಾತ್ರೆ ಸೇವಿಸಿ 20 ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಬಸಿಡೋಣಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳಿಗೆ ಶಾಲೆಯ ಗುರುಗಳು ಮಕ್ಕಳಿಗೆ ಪೋಸ್ಟಿಕಾoವಸ ಮಾತ್ರೆಗಳನ್ನು ನೀಡಿದರು ಎಲ್ಲ ಮಕ್ಕಳಿಗೆ ಊಟಕ್ಕಿಂತ ಮುಂಚೆನೇ ಮಕ್ಕಳಿಗೆ ಮಾತ್ರೆ ಕೊಟ್ಟರು ಗುರುಗಳು ಮಕ್ಕಳಿಗೆ ಮದ್ಯಾಹ್ನ ಊಟ ಮಾಡಿದ ಮೇಲೆ ಮಾತ್ರೆ ಕೊಡಬೇಕಾದ ಮಾತ್ರೆ ನೀಡಿದ್ದರಿಂದ.

ಸೇವನೆ ಮಾಡಿದ ಮಕ್ಕಳಿಗೆ ತಲೆ ನೋವು,ತಲೆ ಸುತ್ತುವುದು,ವಾಂತಿ 20 ಕೂ ಹೆಚ್ಚಿನ ಮಕ್ಕಳಲ್ಲಿ ಕಾಣಿಸಿತು, ಎಲ್ಲ ಮಕ್ಕಳನ್ನು ತಕ್ಷಣವೇ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯಿತು ಮತ್ತು ಗ್ರಾಮದಲ್ಲಿ ಉಳಿದ ಮಕ್ಕಳನ್ನ ಆಂಬುಲೆನ್ಸ್ ಮೂಲಕ ರಾತ್ರಿ ಸಮಯದಲ್ಲಿ ಎಲ್ಲಾ ಮಕ್ಕಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರಲಾಯಿತ್ತು ಇಡೀ ಗ್ರಾಮದಲ್ಲಿ ಭಯ ವಾತಾವರಣ ಸ್ರಷ್ಟಿಯಾಗಿದೆ. ಅರೋಗ್ಯ ಇಲಾಖೆಯು ಈ ಘಟನೆಯನ್ನು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಪೂರ್ಣವಾಗಿ ಪರೀಕ್ಷೀಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕೆ ಆಶಯ…

ವರದಿ.ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend