;

ಪೋಲೀಸ ಬಿಗಿ ಭದ್ರತೆಯಲ್ಲಿ ಮಹಾಲಿಂಗಪುರ ಪುರಸಭೆ ಅಧ್ಯಕ್ಷೀಯ ಚುನಾವಣೆ…!!!

ಪೋಲೀಸ ಬಿಗಿ ಭದ್ರತೆಯಲ್ಲಿ ಮಹಾಲಿಂಗಪುರ ಪುರಸಭೆ ಅಧ್ಯಕ್ಷೀಯ ಚುನಾವಣೆ

ನಗರದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ನಗರದಲ್ಲಿ ಪೋಲಿರು ಬೀಗಿ ಬಂದೂಬಸ್ತ ಮಾಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೂರಕ್ಕು ಹೆಚ್ಚು ಪೋಲೀಸರನ್ನು ನೀಯೋಜನೆ ಮಾಡಿದ ಸಿಪಿಐ ಈರಯ್ಯ ಪಠಪತಿ.


ಕಳೆದ ವರ್ಷ ಇದೆ ಚುನಾವಣೆ ವೇಳೆ ಮಹಿಳಾ ಸದಸ್ಯರನ್ನು ಪ್ರಾಣಿಗಳ ಹಾಗೆ ಏಳೆದಾಡಿ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿ ಪ್ರಕರಣ ಸಿಐಡಿಗೆ ಹೋಗುವಂತೆ ಮಾಡಿದ್ದ ಈ ಚುನಾವಣೆ ಈದಿಗ ಮತ್ತೆ ನಡೆಯುತ್ತಿದ್ದು ತುಂಬಾ ಕುತೂಹಲ ಮೂಡಿಸಿದ್ದಲ್ಲದೆ ಯಾವ ಸಂದರ್ಭದಲ್ಲಿ ಏನು ಆಗಬಹುದು ಎಂಬ ಕಾರಣಕ್ಕೆ ಶಾಂತಿಯುತವಾಗಿ ಚುನಾವಣೆ ನಡೆಸಲು ಬೀಗಿ ಬಂದೂಬಸ್ತ ಮಾಲಾಗಿದೆ ಎಂದು ಬಲ್ಲ ಮೂಲಗಳಿಂದ ಕೇಳಿ ಬಂದಿದೆ.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;