;

ಆದರ್ಶ ವಿದ್ಯಾಲಯ ಖಾಲಿ ಸೀಟುಗಳಿಗೆ ಅರ್ಜಿ ಅಹ್ವಾನ…!!!

ಸರ್ಕಾರಿ ಆದರ್ಶ ವಿದ್ಯಾಲಯ ಅಮರ ದೇವರ ಗುಡ್ಡ ಕೂಡ್ಲಿಗಿ ಜಿ /ವಿಜಯನಗರ
ಆದರ್ಶ ವಿದ್ಯಾಲಯ ಖಾಲಿ ಸೀಟುಗಳಿಗೆ ಅರ್ಜಿ ಅಹ್ವಾನ

ಕೂಡ್ಲಿಗಿ:
ಆದರ್ಶ ವಿದ್ಯಾಲಯ ಅಮರದೇವರಗುಡ್ಡ ಕೂಡ್ಲಿಗಿ
ಶಾಲೆಯಲ್ಲಿ 2022-23 ನೇ ಸಾಲಿನ 7,8, ಮತ್ತು 9 ನೇ ತರಗತಿಗಳಿಗೆ ಖಾಲಿ ಉಳಿದಿರುವ ಸೀಟುಗಳನ್ನು ಭರ್ತಿಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

*ಅಜಿ೯ ಸಲ್ಲಿಸಲು ಕೊನೆಯ ದಿನಾಂಕ :20/07/2022 ಪರೀಕ್ಷಾ ದಿನಾಂಕ :-27/7/2022 ಬುಧವಾರ ಬೆಳಗ್ಗೆ ಸಮಯ 10-30ರಿಂದ 1-00 ಸ್ಥಳ- ಸಕಾ೯ರಿ ಆದಶ೯ ವಿದ್ಯಾಲಯ ಕೂಡ್ಲಿಗಿ

ಅರ್ಜಿ ನಮೂನೆಗಳನ್ನು ಆದರ್ಶ ವಿದ್ಯಾಲಯ ಶಾಲೆ ಯಲ್ಲಿ ಪಡೆದು ಭರ್ತಿ ಮಾಡಿ ಅದೇ ವಿಳಾಸದಲ್ಲಿ ಸಲ್ಲಿಸಲು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಆದರ್ಶ ಮುಖ್ಯ ಶಿಕ್ಷಕರನ್ನು (9449560057) ಸಂಪರ್ಕಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ್ಲಿಗಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,…

ವರದಿ. ಎಲೆ. ನಾಗರಾಜ್. ಗುಡೇಕೋಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;