ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮಿಜಿ ಕಾರು ಅಪಘಾತ
ಪ್ರಾಣಾಪಾಯದಿಂದ ಪಾರಾದ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಪ್ರಸಿದ್ದ ದುರದುಂಡೇಶ್ವರ ಮಠದ ಸ್ವಾಮೀಜಿ
ಉತ್ತರ ಕರ್ನಾಟಕದಲ್ಲೆ ಪ್ರಖ್ಯಾತಿ ಹೊಂದಿರುವ ನಿಡಸೋಸಿಯ ದುರದುಂಡೇಶ್ವರ ಸಂಸ್ಥಾನ ಮಠ
ಸರಳ ವಾಸ್ತು ಚಂದ್ರಶೇಖರ ಗುರುಜಿ ಅಂತ್ಯಕ್ರಿಯೆಗೆ ತೆರಳಿದ್ದ ಸ್ವಾಮೀಜಿ
ಹುಬ್ಬಳ್ಳಿ ವಾಪಸ್ ಬರುವ ವೇಳೆ ತೇಗುರ ಕ್ರಾಸ್ ಬಳಿ ಸ್ವಾಮೀಜಿ ಕಾರು ಪಲ್ಟಿ
ಯಾವುದೆ ಪ್ರಾಣಾಪಾಯವಿಲ್ಲಾ ಬೆಳಗಾವಿಯ ಕೆ.ಎಲ್.ಈ ಆಸ್ಪತ್ರೆಗೆ ಬಂದಿರುವ ಸ್ವಾಮೀಜಿ
ಆರೋಗ್ಯ ತಪಾಸಣೆ ಬಳಿಕ ಮಠಕ್ಕೆ ತೆರಳಲಿರುವ ಸ್ವಾಮೀಜಿ..
ವರದಿ.ಸುನಿಲ್ ಮೆಟ್ರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
