ಚಿತ್ರದುರ್ಗ ಜಿಲ್ಲೆ ಖೋ ಖೋ ಸಂಸ್ಥೆಯಿಂದ ಹಿರಿಯೂರು ನಗರದ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ಪಂದ್ಯಾವಳಿ ಮತ್ತು ಆಯ್ಕೆ ಪ್ರಕ್ರಿಯೆ
ಹಿರಿಯೂರು ನಗರದ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 22/7/22ರಿಂದ 24/7/22ರ ವರೆಗೆ ನಗರದ ನೆಹರು ಮೈದಾನದಲ್ಲಿ ಪುರುಷರ ಮತ್ತು ಮಹಿಳೆಯರ ಖೋ ಖೋ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಲಿದ್ದು . ಹಾಗೂ 6/7/2022ರಂದು ಚಿತ್ರದುರ್ಗ ಜಿಲ್ಲೆ ಖೋ ಖೋ ಸಂಸ್ಥೆಯಿಂದ ಹಿರಿಯೂರು ನಗರದ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬುಧುವಾರದಂಡು 3 ಗಂಟೆಗೆ ಪುರುಷರ ಮತ್ತು ಮಹಿಳೆಯರ ಅಯ್ಕೆ ಪ್ರಕ್ರಿಯೆ ನೆದೆಯಲಿದ್ದು ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಚಿತ್ರದುರ್ಗ ಜಿಲ್ಲೆ ಖೋ ಖೋ ಸಂಸ್ಥೆ ಕಾರ್ಯದರ್ಶಿ ಓ ಶ್ರೀನಿವಾಸ ಹಾಗೂ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಶಿವಪ್ರಸಾದ್ ರವರು ತಿಳಿಸಿದರು..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
