” ರೈತರೊಂದಿಗೆ 75 ಗಂಟೆ ” ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರಮೋದಿ ಸರ್ಕಾರದ ರೈತಪರ ಸಾಧನೆಗಳು ಹಾಗೂ ಯೋಜನೆಗಳ ವಿವರವುಳ್ಳ ಕರಪತ್ರಗಳ ಬಿಡುಗಡೆಯನ್ನು ಮಾನ್ಯ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಸಚಿವರಾದ ಶ್ರೀ MTB ನಾಗರಾಜ್ ರವರ ಗೃಹ ಕಚೇರಿಯಲ್ಲಿ ಮಾನ್ಯ ಸಚಿವರು ಬಿಡುಗಡೆಗೊಳಿಸಿದ ಸಂದರ್ಭ….
ಈ ಸಂದರ್ಭದಲ್ಲಿ ಲೋಕೇಶ್ ಗೌಡ ರೈತ ರಾಜ್ಯ ಉಪಾಧ್ಯಕ್ಷರು ಮಾಜಿ ಜಿಲ್ಲಾ ಅಧ್ಯಕ್ಷರಾದ ಬಿ ಎಂ ನಾರಾಯಣ ಸ್ವಾಮಿ,ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಸುಬ್ರಮಣಿ, ಮಹಿಳಾ ಮೋರ್ಚಾ , ಯುವ ಮೋರ್ಚಾ, ಎಸ್ ಸಿ ಹಾಗೂ ಎಸ್ ಟಿ ಮೋರ್ಚಾ,ಹಿಂದುಳಿದ ವರ್ಗ ಮೋರ್ಚಾಗಳ ತಾಲ್ಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು ..

ವರದಿ. ಎಂ. ಕೆ. ಮೂರ್ತಿ. ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
