ವಿಜಯನಗರ
ಮರಿಯಮ್ಮನಹಳ್ಳಿ
ಪೊಲೀಸರ ಭರ್ಜರಿ ಕಾರ್ಯಾಚರಣೆ
ಮೂವರು ಕುಖ್ಯಾತ ಅಂತರಾಜ್ಯ ಕಳ್ಳರ ಬಂಧನ
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ ಘಟನೆ
ಇದೇ ತಿಂಗಳ 19 ರಂದು 30 ಲಕ್ಷ ಬೆಲೆ ಬಾಳುವ ಎರಡು ಕಳ್ಳತನ ಆಗಿತ್ತು
ಕಳ್ಳತನ ಆದ ದಿನವೇ ಮರಿಯಮ್ಮನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು
ಕಳ್ಳತನ ಕೇಸ್ ದಾಖಲಾಗ್ತಿದ್ದಂತೆ ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿದ್ದ ಖಾಕಿ
ಕೇವಲ ಐದೇ ದಿನದಲ್ಲಿ ಮೂವರು ಆರೋಪಿಗಳನ್ನ ಹೆಡೆಮುರಿ ಕಟ್ಟಿರೋ ಪೊಲೀಸರು

ಬಂಧಿತ ಆರೋಪಿಗಳು ಮಹಾರಾಷ್ಟ್ರ ಮೂಲದ ಖೆಡ್ ಜಿಲ್ಲೆಯವರೆಂದು ಗುರುತು ಪತ್ತೆ
ವಿಜಯ್ ಭಲಭೀಮ್, ಗಣೇಶ್ ಪಾಂಡುರಂಗ ನಕಾತೆ, ಪ್ರಶಾಂತ್ ಪಾಂಡುರಂಗ ನಕಾತೆ ಬಂಧಿತ ಅರೋಪಿಗಳು
ಮೂವರು ಆರೋಪಿಗಳಿಂದ 30 ಲಕ್ಷಕ್ಕೂ ಆಧಿಕ ಬೆಲೆ ಬಾಳುವ ಎರಡು ಟಿಪ್ಪರ್ ಗಳು ವಶ
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ವರದಿ.ಗಣೇಶ್. ಕೆ. ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
