ಗ್ರಾಮೀಣ ವಿದ್ಯಾರ್ಥಿಗಳ ಆರೋಗ್ಯ ಮತ್ತು ವಿದ್ಯಾರ್ಥಿಗಳ ಸದೃಡ ಬೆಳವಣಿಗೆಗಾಗಿ ಕಾರ್ಯಕ್ರಮ…

SAVT ಪದವಿ ಪೂರ್ವ ಕಾಲೇಜು ಕೂಡ್ಲಿಗಿ .
10/6/2022. ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ. ಆಯೋಜಿಸಿ ವಿದ್ಯಾರ್ಥಿಗಳ ಆರೋಗ್ಯದ ಸರ್ವತೋಮುಖ ಬೆಳವಣಿಗೆಯ ಆರೋಗ್ಯದ ಸದೃಢತೆಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.RBSK. ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ ಡಾಕ್ಟರ್ ನೇತ್ರಾವತಿ ಹಾಗೂ ವಿದ್ಯಾ ಮೇಡಂ ಹಾಗೂ ಸಿಬ್ಬಂದಿ ವತಿಯಿಂದ. ಸುಮಾರು 350 ವಿದ್ಯಾರ್ಥಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು. ಹಾಗೆಯೇ ವಿದ್ಯಾರ್ಥಿಗಳಿಗೆ rksk ಸಮಾಲೋಚಕ ರಿಂದ. ರಕ್ತಹೀನತೆ ಅವರಿಗೆ ಸೂಕ್ತವಾದ ಪೌಷ್ಟಿಕ ಆಹಾರದ ಕುರಿತು ಆಪ್ತ ಸಮಾಲೋಚನೆ ಆರೋಗ್ಯ ಅರಿವು ಕಾರ್ಯಕ್ರಮವನ್ನು. ನಡೆಸಲಾಯಿತು. ಹಾಗೆಯೇ NCD. ಅಸಾಂಕ್ರಾಮಿಕ ರೋಗಗಳ ತಪಾಸಣೆ ಶಿಬಿರವನ್ನು.ಕಾಲೇಜಿನ ಪ್ರಾಂಶುಪಾಲರು ಹಾಗೂ ಎಲ್ಲ ಉಪನ್ಯಾಸಕರಿಗೂ ಸಿಬ್ಬಂದಿ ವರ್ಗದವರಿಗೂ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಷಣ್ಮುಖನಗೌಡ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಮಂಜುನಾಥ ಆರ್, ಐ ಕ್ಯೂ ಎ ಸಿ ಕೋ- ಅರ್ಡಿನೇಟರ್ ಡಾ.ಪ್ರಶಾಂತ್, ಸಹಾಯಕ ಕೋಅರ್ಡಿನೇಟರ್ ಅನಿಲ್ಕುಮಾರ್. ವಿ,
ಬೋಧಕ ವರ್ಗದವರಾದ ಕಲ್ಲಪ್ಪ, ಗುರುಬಸವರಾಜ, ಪರಸಪ್ಪ, ಡಾ.ಗಾಯತ್ರಿ, ಕಾವ್ಯ, ಬೋದಕೇತರ ವರ್ಗದವರು ಉಪಸ್ಥಿತರಿದ್ದರು…

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
