ಕಲಬುರಗಿ ಜಿಲ್ಲೆಯ, ತಾಲೂಕಾ ಕೇಂದ್ರವಾದ ದಕ್ಷಿಣ ಕಾಶಿಯಂದೇ ಹೆಸರಾದ. ಕಾಳಗಿ ಹಿರೇಮಠದ ಒಡೆಯರಾದ ಶ್ರೀನೀಲಕಂಠ ಸ್ವಾಮಿಗಳು ಮರಿ ದೇವರರವರ ದಿವ್ಯ ಸಾನಿದ್ಯದಲ್ಲಿ (.ಹೈ ಕ ಬೇ ಜಂ ಸ ಸಂಸ್ಥೆಯ.)ಕಾಳಗಿ ತಾಲೂಕಾ ಅಧ್ಯಕ್ಷರಾದ ಶ್ರೀ ಸಿದ್ದಯ್ಯಸ್ವಾಮಿ ಐನಾಪುರ.ಅಲ್ಲಾಪುರ ಅಧ್ಯಕ್ಷರವರ ಅಧ್ಯಕ್ಷತೆಯ ಈ ಒಂದು ಸಂಘಟನೆ. ಪ್ರ ಕಾರ್ಯದರ್ಶಿಯವರಾದ ಶ್ರೀ ಎಂ. ಬಿ. ಕಳ್ಳಿಮಠ. ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀ ಶಂಭುಲಿಂಗಯ್ಯಸ್ವಾಮಿ ಮಠಪತಿ ತಾವರಗೇರಾ. ಹೈ ಕ ಬೆ ಜ ಸ ಸಂಚಾಲಕರಾದ ಶ್ರೀಫಕೀರಯ್ಯ ಸ್ವಾಮಿ ಸ್ಥಾವರಮಠ ತೆಂಗಳಿ ಶ್ರೀಜಗದೀಶ ಸ್ವಾಮಿ. ಕಾಚವಾರ.ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಸಾಲಿ.ಕಾಳಗಿ. ಈ ಒಂದು ಸಭೆಯ ಸಂಚಾಲಕರಾಗಿ ಶ್ರೀಮತಿ ನಾಗವೇಣಿ ಎಂ ಹಿರೇಮಠ್ ಗೊಟೂರ.. ವಹಿಸಿಕಂಡಿದರು.ಮತ್ತು ಈ ಒಂದು ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರುಗಳಾದ “ವೀರಭದ್ರಯ್ಯ ಸ್ವಾಮಿ ವಚ್ಚ.” ಗೊಟೂರ್ “ಮಹಾoತೇಶ ಕೊಡ್ಲಿ “ಶರಣಯ್ಯ ಹೆಬ್ಬಾಳ “ಈಶ್ವರಯ್ಯ ಹಲಚೆರಿ “ರಾಚಯ್ಯ ಮತ್ತಿಮೂಡ “ಆನಂದ ಮಂಗಲಗಿ”ಜಗಯ್ಯ ಡೊಣ್ಣೂರ.”ಮಂಜು ಕಾಳಗಿ “ಈರಯ್ಯ ಹೆಬ್ಬಾಳ. “ಗುರುನಂಜಯ್ಯ.ಹಿ. ಕಾಳಗಿ ಅದಲ್ಲದೆ ಸಮಾಜದ ಹಿರಿಯರು ಹಾಗೂ ಯುವಕರು.ಹಾಜರಿದ್ದರು…

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
