ಸ್ಲಗ್ :- ಜಾತ್ಯತೀತ ಶಕ್ತಿಗಳು ಒಂದಾಗುವುದು ರಾಜ್ಯದ ಜನತೆಯ ಒಲವು ಈಶ್ವರ ಖಂಡ್ರೆ
ಬಾಗಲಕೋಟ ಜಿಲ್ಲೆಯ ರಬಕವಿ-ರಾಮಪುರದಲ್ಲಿ ನಡೆದ ವಿಧಾನ ಪರಿಷತ್ ವಾಯುವ್ಯ ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ವಿರೋಧ ಪಕ್ಷದ ಮಾಜಿ ನಾಯಕ ಎಸ್ ಆರ್ ಪಾಟೀಲ ಇಂದು ಜೆಡಿಎಸ್ ನೀಡಿದ್ದ ದೋಸ್ತಿಯ ಆಮಂತ್ರಣನವನ್ನು ಒಪ್ಪಿಕೊಳ್ಳುವುದು ಹೈಕಮಾಂಡಗೆ ಬಿಟ್ಟಿದ್ದು ಎಂದು ಹೇಳಿ ಈ ದೋಸ್ತಿ ವಿಚಾರದಿಂದ ಜಾರಿಕೊಂಡ ನಾಯಕರುಗಳು ವಾಯವ್ಯ ಶಿಕ್ಷಕರ ಅಭ್ಯರ್ಥಿಯಾದ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಪದವೀಧರ ಅಭ್ಯರ್ಥಿಯಾದ ಸುನೀಲ ಸಂಕ ಪರ ಮತಯಾಚನೆಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಆಗಮಿಸಿದರು. ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ,ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ನಂಜಯ್ಯನಮಠ , ಉಪಾಧ್ಯಕ್ಷ ಎ.ಆರ್.ಬೆಳಗಲಿ, ತೇರದಾಳ ಮತಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ ಸಿಂಗಾಡಿ,ಸಿದ್ದು ಕೊಣ್ಣುರ ಪಾಲ್ಗೊಂಡಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ರಬಕವಿ ಬನಹಟ್ಟಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
