ಜಿಲ್ಲಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ದೀಪದ ಕೃಷ್ಣಪ್ಪ ಅಯ್ಕೆ !!

ಜಿಲ್ಲಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ದೀಪದ ಕೃಷ್ಣಪ್ಪ ಅಯ್ಕೆ !!

ಹೂವಿನಹಡಗಲಿ: ಪಟ್ಟಣದ ಟಿ ಎ ಪಿ ಸಿ ಎಂ ಎಸ್ ನ ನಿರ್ದೇಶಕರಾದ ದೀಪದ ಕೃಷ್ಣ ಅವರನ್ನು ಬಳ್ಳಾರಿಜಿಲ್ಲಾ ಸಹಕಾರ ಯೂನಿಯನ್ ನಿಗಮ ಹೊಸಪೇಟೆ ಇದರ ಆಡಳಿತ ಮಂಡಳಿಗೆ ಜರುಗುವ ಚುನಾವಣೆಗೆ ಸಂಘದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಟಿ ಎ ಪಿ ಎಂ ಎಸ್ ಗೆ ಎರಡು ಭಾರಿ ಆಯ್ಕೆಯಾದ ನನ್ನುನ್ನು ಗುರುತಿಸಿ ಸಂಘದ ಪ್ರತಿನಿಧಿಯಾಗಿ ಆಯ್ಕೆ ಮಾಡಲು ಶ್ರಮಿಸಿದ ಕ್ಷೇತ್ರದ ಶಾಸಕರು, ಮಾಜಿ ಸಚಿವರಾದ ಪಿ ಟಿ ಪರಮೇಶ್ವರನಾಯ್ಕ್ ಅವರಿಗೆ ಹಾಗೂ ಸಂಘ ಅಧ್ಯಕ್ಷರಾದ ಪಾಟೀಲ್ ಬಸವನಗೌಡ್ರು ಮತ್ತು ಸರ್ವಸದಸ್ಯರಿಗೂ ಹೃತ್ಪೂರ್ವಕವಾದ ಧನ್ಯವಾದ ಸಲ್ಲಿಸುವುದಾಗಿ ದೀಪದ ಕೃಷ್ಣಪ್ಪ ತಿಳಿಸಿದ್ದಾರೆ…

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend