ಯುವಕರ ಆಶಾಕಿರಣ ಬಡವರ ಬಂಧು ಶ್ರೀ ಸಂಗಮೇಶರವರ ಹುಟ್ಟುಹಬ್ಬದ ಸಂಭ್ರಮ…!!!

ಗಂಗಾವತಿ :-ಯುವಕರ ಆಶಾಕಿರಣ ಬಡವರ ಬಂಧು ಶ್ರೀ ಸಂಗಮೇಶರವರ ಹುಟ್ಟುಹಬ್ಬದ ಸಂಭ್ರಮ.
ಜೈ ಕರುನಾಡು ರಕ್ಷಣಾ ಸೇನೆಯಿಂದ ಗಂಗಾವತಿ ವಿಧಾನಸಭಾ ಕ್ಷೆತ್ರದಲ್ಲಿ ರಾಜ್ಯದ ಜನತೆಗೋಸ್ಕರ ಹಗಲಿರುಳು ದುಡಿಯುತ್ತಿರುವ ಯುವಕರ ಕಣ್ಮಣಿ ಬಡವರಿಗೋಸ್ಕರ ಸದಾ ಮಿಡಿಯುವ ಶಾಲಾ ಕಾಲೇಜಿನ ಮಕ್ಕಳಿಗೆ ಆರ್ಥಿಕವಾಗಿ ಸದಾ ಜೊತೆಯಲ್ಲಿರುವ ಕಡುಬಡವರ ಮನೆಯವರ ಅದೆಷ್ಟೋ ಮದುವೆ ಸಮಾರಂಭಗಳಿಗೆ ನೆರವಾಗಿ ನಿಂತಿರುವ ಶ್ರೀ ಸಂಗಮೇಶರವರ ಹುಟ್ಟುಹಬ್ಬವನ್ನು ಜೈ ಕರುನಾಡು ರಕ್ಷಣಾ ಸೇನೆಯ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮೇಶ ಪಿ ಭೋವಿ, ಚನ್ನಬಸವ ಪೊಲೀಸ್ ಪಾಟೀಲ್ ಆಚರಿಸಿದರು ನಂತರ ಮಾತನಾಡಿದ ಶ್ರೀ ಸಂಗಮೇಶರವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನತೆಗೆ ಹಗಲಿರುಳು ನಾವು ದುಡಿಯುತ್ತೇವೆ ಜನತೆ ಯಾವದಕ್ಕೂ ಚಿಂತಿಸಬೇಡಿ ಎಂದು ತಿಳಿಸಿದರು..

ವರದಿ. ಚನ್ನಬಸವರಾಜ್ ಕಳ್ಳಿಮರದ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend