22/06/2022 ರಂದು
ಶಿಡ್ಲಘಟ್ಟ ತಾಲೂಕು ಹಂಡಿಗನಾಳದಲ್ಲಿ
ಬಾರಿ ಮಳೆಯಿಂದ ಹಾನಿಯಾದ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವರಾದ MTB ನಾಗರಾಜ್ ರವರು , ಬೆಳೆ ಹಾನಿಗೊಳಗಾದ ರೈತರಿಗೆ,
ವಯಕ್ತಿಕ 50 ಸಾವಿರ ರೂಪಾಯಿ ನೀಡಿದರು,
ಹಾಗೂ ರಸಗೊಬ್ಬರಗಳ ಪೂರೈಕೆಯಲ್ಲಿ ಗೊಬ್ಬರದ ಅಂಗಡಿ ಮಾಲೀಕರು ನೀಡುತ್ತಿರುವ ಕಿರುಕುಳದ ಬಗ್ಗೆ ರೈತ ಹೋರಾಟಗಾರರು ತಿಳಿಸಿದ್ದು,ಸಂಬಂಧಪಟ್ಟ ಅಧಿಕಾರಿಗಳಿಗೆ ರಸಗೊಬ್ಬರಗಳ ಅಂಗಡಿ ಮಾಲೀಕರಿಗೆ ಎಚ್ಚರಿಸುವಂತೆ ತಾಕೀತು ಮಾಡಿದರು,
ನಂತರ ಹಂಡಿಗನಾಳದ ಶ್ರೀ ವೀರಣ್ಣ ಕೆಂಪಣ್ಣ ದೇವಾಲಯಕ್ಕೆ ತೆರಳಿ ದೇವರ ಆಶೀರ್ವಾದ ಪಡೆದರು
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲೂಕು ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಸುರೇಂದ್ರ ಗೌಡರು,
ಮಾಜಿ ಶಾಸಕರಾದ ರಾಜಣ್ಣನವರು,
ಜಿಲ್ಲಾ ಕಾರ್ಯದರ್ಶಿಗಳಾದ ದೇವರಾಜ್ ರವರು,ನಂದೀಶ್ ರವರು,ಮಹಿಳಾಮೋರ್ಚಾದ ನರ್ಮಾದಾರೆಡ್ಡಿರವರು,
ಗುಡಿಹಳ್ಳಿ ಮಂಜುನಾಥ್ ರವರು,
ಮೇಲೂರು ಮಹೇಶ್, ಅನಿಲ್22/06/2022 ರಂದು

ಮೇಲೂರು ಮಹೇಶ್, ಅನಿಲ್ಚಿಕ್ಕಬಳ್ಳಾಪುರ ಮಾಧ್ಯಮ ಜಿಲ್ಲಾ ಸಹ ಸಂಚಾಲಕ ಮಂಜು ಕಿರಣ್ ರವರು. ಶಿಡ್ಲಘಟ್ಟ ತಾಲೂಕು ಮಾಧ್ಯಮ ಸಂಚಾಲಕ ಮಲ್ಲಿಕಾರ್ಜುನ್ ಶ್ರೀನಾಥ್ ರವರು. ಹಾಗೂ ಕಾರ್ಯಕರ್ತರು ಹಾಜರಿದ್ದರು…

ವರದಿ. ಎಂ. ಕೆ. ಮೂರ್ತಿ, ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030