ಕೂಡ್ಲಿಗಿ:ಛಲವಾದಿ ಮಹಾಸಭಾ ಪದಾಧಿಕಾರಿಗಳ ಆಯ್ಕೆ
– ವಿಜಯನಗರ ಜಿಲ್ಲೆ ಕೂಡ್ಲಿಗಿಯ ಪ್ರವಾಸಿಮಂದಿರದಲ್ಲಿ,ಮೇ15ರಂದು ತಾಲೂಕು ಛಲವಾದಿ ಮಹಾಸಭಾ ಕೂಡ್ಲಿಗಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು. ಪದಾಧಿಕಾರಿಗಳು:- ಅಧ್ಯಕ್ಷರಾಗಿ ಸಿ.ಎ. ಮೋಹನ್, ಗೌರವಧ್ಯಕ್ಷರಾಗಿ ಮಹಾಲಿಂಗಪ್ಪ,ಕಾರ್ಯಾಧ್ಯಕ್ಷರಾಗಿ ಸಿ.ರಾಘವೇಂದ್ರ,
ಪ್ರಧಾನ ಕಾರ್ಯದರ್ಶಿ ಸಿ.ಮಾರಪ್ಪ, ಖಜಾಂಚಿ ಕೆಇಬಿ ಸಿ.ಮಾರಪ್ಪ,
ಉಪಾಧ್ಯಕ್ಷರಾಗಿ ಕಾನಾಮಡಗು ಶರಣಪ್ಪ, ಬಸವರಾಜ್,ರಾಜೇಂದ್ರ ವರ್ಮಾ,ಸಿ.ಆನಂದ ರವರನ್ನು ಆಯ್ಕೆ ಮಾಡಲಾಯಿತು. ಚಲವಾದಿ ಮಹಾಸಭಾ ವಿಜಯನಗರ ಜಿಲ್ಲೆಯ ಅಧ್ಯಕ್ಷರು ವೀರಭದ್ರಪ್ಪ,ಹಾಗೂ ಕಾರ್ಯಧ್ಯಕ್ಷ ಹೊಟ್ಟೇರ್ ಅಜ್ಜಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ವಿವಿದ ಘಟಕಗಳಿಗೆ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೂಡ್ಲಿಗಿ ಸೇರಿದಂತೆ ತಾಲೂಕಿನ ವಿವಿದ ಗ್ರಾಮ ಘಟಕಗಳ ಅಧ್ಯಕ್ಷರು, ಸಮಾಜದ ಹಿರಿಯರು ಯುವ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
