ಕಲ್ಲಹಳ್ಳಿ:-ಮಹರ್ಷಿ ಭಗೀರಥ ಜಯಂತಿ ಆಚರಣೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಕಲ್ಲಹಳ್ಳಿ:-ಮಹರ್ಷಿ ಭಗೀರಥ ಜಯಂತಿ ಆಚರಣೆ.
ಗಡಿಗ್ರಾಮ ಕಲ್ಲಹಳ್ಳಿಯಲ್ಲಿ ಮಹರ್ಷಿ ಭಗೀರಥ ಜಯಂತಿಆಚರಿಸಲಾಯಿತು
ಭಗೀರಥ ಭಾವಚಿತ್ರಕ್ಕೆ ಪೂಜಿಸಿ ಪುಷ್ಪನಮನ ಸಲ್ಲಿಸಿ ಸರಳ ರೀತಿಯಲ್ಲಿ ಆಚರಿಸಿದರು, ಈ ಜಯಂತಿಯ ಕುರಿತು ಭಗೀರಥ ಸಂಘದ ಅಧ್ಯಕ್ಷರಾದ ಕೇ.ಟಿ ಬಸವರಾಜ್ ಮಾತನಾಡಿದರು ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ವಿಜಿ ವೆಂಕಟೇಶ್, ಪಂಪಾಪತಿ,ರವಿ ರಾಜು ಮೂರ್ತಿ,ಎಸ್ ರಾಜು. ಕೃಷ್ಣ ಶಿವರಾಜ್ ಜಿ ಮಾರುತಿ, ಚಂದ್ರಶೇಖರ್ ಹೊನ್ನೂರ ಸ್ವಾಮಿ, ಮಂಜಣ್ಣ ವೀರೇಶ ಸೇರಿದಂತೆ ಭಗೀರಥ ಸಮಾಜದ ಮುಖಂಡರು ಊರಿನ ಗ್ರಾಮಸ್ಥರು ಇತರರಿದ್ದರು…

ವರದಿ. ಡಿ. ಎಂ, ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend