ಹಗರಿಬೊಮ್ಮನಹಳ್ಳಿ ಯ ರಾಮನಗರದಲ್ಲಿ .ಎಸ್ ಎನ್ ಬಿಲ್ಡರ್ಸ್ ಮಾಲೀಕರಾದ s. ನಾಗೇಂದ್ರ ಅವರ ಹುಟ್ಟುಹಬ್ಬ ಆಚರಣೆ…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಯ ರಾಮನಗರದಲ್ಲಿ .ಎಸ್ ಎನ್ ಬಿಲ್ಡರ್ಸ್ ಮಾಲೀಕರಾದ s. ನಾಗೇಂದ್ರ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು ಮಾಧ್ಯಮದೊಂದಿಗೆ ಮಾತನಾಡಿದ ಬೋವಿ ಪೆಟರ್ ಹುಲುಗಪ್ಪ ನವರು .ಎಸ್ ನಾಗೇಂದ್ರ .ರವರು ಜಾತಿ ಭೇದವಿಲ್ಲದೆ ಸಹಾಯ ವನ್ನು ಮಾಡುತ್ತಾ ನೊಂದವರ ಆಶಾಕಿರಣವಾಗಿರುವ ಜನಸೇವಕರಾಗಿ ಜನಮನಗೆದ್ದ ಸಮಾಜ ಸೇವಕ ಹಾಗೂ ಅಪಾರ ಅಭಿಮಾನಿ ಬಳಗವನ್ನು ಗಳಿಸಿರುವ ನಗುಮುಖದ ಯುವ ರಾಜಕುಮಾರ .ಕರೋನ ಸಮಯದಲ್ಲಿ ಹಲವಾರು ಕೂಲಿ ಕಾರ್ಮಿಕರಿಗೆ .ಕೈಲಾದ ಸಹಾಯವನ್ನು ಮಾಡಿ ಎಸ್ ಎನ್ ಬಿಲ್ಡರ್ ಸಂಸ್ಥೆಯನ್ನು ಸ್ಥಾಪನೆ ಮಾಡಿ ಹಲವಾರು ಕೂಲಿಕಾರ್ಮಿಕರಿಗೆ ಕೆಲಸವನ್ನು ನೀಡುವುದರ ಮುಖಾಂತರ . ಬಡವರ ಬಂಧು ಆಗಿದ್ದಾರೆ ಚಿಕ್ಕವರಿಗೆ ಚಿಕ್ಕವರಾಗಿ ದೊಡ್ಡವರಿಗೆ ತಮ್ಮನಾಗಿ ಮಿತ್ರರ ಮಿತ್ರನಗಿ ಕೆಲಸಗಾರ ಜೊತೆ ಕೆಲಸಗಾರರಾಗಿ ಪ್ರೀತಿಯ ಪ್ರೀತಿಯನ್ನು ಹಚುತ್ತಾ ಹೊರಟಿರುವ ನಮ್ಮ ಸಾವುಕಾರ S.N .ನಾಗೇಂದ್ರ ರವರು ಎಂದು ಕಟ್ಟಡ ಕಾರ್ಮಿಕರು ಹುಟ್ಟುಹಬ್ಬವನ್ನು ಆಚರಿಸಿದರು ಮತ್ತು ಅವರಿಗೆ ಆ ದೇವರು ಆಯಸ್ಸು ಆರೋಗ್ಯ ಅಂತಸ್ತು ಐಶ್ವರ್ಯ ಕೊಟ್ಟು ನುರು ವರ್ಷ ಅವರ ಕುಟುಂಬದ ಜೊತೆ ಸುಖಮಯವಾಗಿರಲಿ ಎಂದು ಹಾರೈಸಿದರು .ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು .ಇಂತಹ ಸಮಾಜ ಸೇವಕರು ಮುಖ್ಯವಾಹಿನಿಗೆ ಬರಬೇಕು ಇನ್ನೂ ಹೆಚ್ಚಿನ ಕಾರ್ಮಿಕರಿಗೆ ಸದುಉಪಯೋಗ ಆಗಲೆಂಬುದು ನಮ್ಮ ಎಚ್ಚರಿಕೆ ಪತ್ರಿಕೆಯ ಆಶಯ ಇದರಲ್ಲಿ ಭಾಗವಹಿಸಿದ್ದ ವರು ಬಣ್ಣದ ಗೆಳೆಯರ ಬಳಗ .ಬೋವಿ ಪೇಂಟರ್ ಹುಲುಗಪ್ಪ ಪ್ಲಂಬರ್ ರಾಘವೇಂದ್ರ .ಉಮೇಶ್ ಚಂದ್ರಶೇಖರರೆಡ್ಡಿ ಬೆಲ್ದಾರ ಸೋಮು ರಫಿ ಮಾರುತಿ .ರಾಜ ಮೈಲಾರಿ .ಆನಂದ . ಪೆಟರ್ ಯಮನೂರಿ ಅಂಬಣ್ಣ ರಾಜು ಸುರೇಶ್ ಅಪಾರ ಸ್ನೇಹಿತರು.ಉಪ್ಪಾರ್ ಸುಭಾಷ್ ಬೇಲ್ದಾರ್ ಗೊಣಿ ಪರಶುರಾಮ್ ಬೇಲ್ದಾರ್ ಸುಭಾಷ್ ಆನಂದ. ಕಟ್ಟಡ ಕಾರ್ಮಿಕರು ಇನ್ನೂ ಅನೇಕ ಸ್ನೇಹಿತರು ಬಳಗ ದವರು ಭಾಗವಹಿಸಿದ್ದರು …

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend