;

ಭಾವೈಕ್ಯಗೆ ಸಾಕ್ಷಿಯಾದ ಮಹಾಲಿಂಗಪುರ ನಗರ…!!!

ಭಾವೈಕ್ಯಗೆ ಸಾಕ್ಷಿಯಾದ ಮಹಾಲಿಂಗಪುರ ನಗರ


ಇಂದು ಎರಡು ಧರ್ಮಗಳ ಹಬ್ಬ ರಾಜ್ಯದಲ್ಲೇಡೆ ಅತ್ಯಂತ ಸಂಭ್ರಮದಿಂದ ನಡೆದಿದ್ದು ಸಾಮರಸ್ಯಕರವಾದ ಹಬ್ಬಗಳು ರಂಜಾನ್ ಮತ್ತು ಬಸವ ಜಯಂತಿ ಆಚರಣೆ ಅದರಂತೆ ಮಹಾಲಿಂಗಪುರ ಪಟ್ಟಣ ಸಾಕಷ್ಟು ಭಾವೈಕ್ಯ ಕಾರ್ಯಗಳಿಗೆ ಸಾಕ್ಷಿಯಾಗಿದೆ ಇವತ್ತು ಕೂಡ ಎರಡು ಹಬ್ಬಗಳನ್ನು ಪರಸ್ಪರ ಆಲಿಂಗನ ಮಾಡಿ ಮುಸ್ಲಿಂ ಸಮುದಾಯದವರು ತಯಾರಿಸಿದ ಸಿಹಿ ಸುರುಕುರ್ಮಾ( ಪಾಯಸ)
ವನ್ನು ಪಟ್ಟಣದ ಬಸವ ಜಯಂತಿ ಆಚರಣೆಗೆ ಜಾನುವಾರು ಮೆರವಣಿಗೆಯಲ್ಲಿ ಭಾಗಿಯಾದ ನೂರಾರು ಜನರಿಗೆ ಹಂಚಿ ಸಾಮರಸ್ಯ ಸಾರಿದ ಹಬ್ಬಳಾಗಿ ಆಚರಿಸಿದ್ದು ವಿಶೇಷಾಗಿತ್ತು ಸುಮಾರು ಅರವತ್ತಕ್ಕೂ ಹೆಚ್ಚು ಜಾನುವಾರು ಜೋಡು ಭಾಗವಹಿಸಿದ್ದವು.


ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;