ಭಗೀರಥ ಜಯಂತಿಯ ಪೂರ್ವಭಾವಿ ಸಭೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಉಪ್ಪಾರ ಸಮಾಜ ಬಾಂಧವರಿಂದ ಈ ದಿನ ದಿನಾಂಕ 2-5-2022 ರ ಸೋಮವಾರದಂದು ಭಗೀರಥ ಜಯಂತಿಯ ಪೂರ್ವಭಾವಿ ಸಭೆ ಕೂಡ್ಲಿಗಿಯ ಪ್ರವಾಸಿ ಮಂದಿರದಲ್ಲಿ ನಡೆಯಿತು, ಇದೇ ಸಂದರ್ಭದಲ್ಲಿ ಉಪ್ಪಾರ ಸಮಾಜದ ತಾಲೂಕ ಅಧ್ಯಕ್ಷರಾದ ರಾಜಣ್ಣ ಕಲ್ಲಳ್ಳಿ ಇವರು ಉದ್ಘಾಟನೆಯನ್ನು ಮಾಡಿದರು ಹಾಗೂ ಉಪಾಧ್ಯಕ್ಷರಾದ ಕೈವಲ್ಯಾಪುರದ ಬಿ. ಹನುಮಂತಪ್ಪ ಪ್ರಧಾನ ಕಾರ್ಯದರ್ಶಿಯಾದ U.D. ಕೃಷ್ಣಪ್ಪ ಮಾತನಾಡಿದರು ಮತ್ತು ಉಪ್ಪಾರ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ವರದಿ ಬಿ.ಎಂ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
