ವಿಜಯ ನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ.ಯಲ್ಲಿ . ಕಟ್ಟಡ ಕಾರ್ಮಿಕರ ಸಂಘ( ರಿ) ಅಧ್ಯಕ್ಷರು. ಬಾಬುವಲಿ (ಮಾಜಿ ಪುರಸಭೆ ಸದಸ್ಯರು )ಕಟ್ಟಡ ಕಾರ್ಮಿಕರಿಗೆ ಶುಭಾಶಯಗಳನ್ನು ತಿಳಿಸುತ್ತಾ ಇಂದು ಕಟ್ಟಡ ಕಾರ್ಮಿಕ ದಿನಾಚರಣೆ ಯನ್ನ ಆಚರಿಸಿದರು ಅಂಗವಾಗಿ.ಕಾರ್ಮಿಕರಿಗೆ ಬಾರ್ ಬೆಂಡರ್ ಕಿಟು ಗಳನ್ನು ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಲಕ್ಷ್ಮಿ ಫೋಟೊ ಪೂಜೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಮತ್ತು ಕಟ್ಟಡ ಕಾರ್ಮಿಕ ಇಲಾಖೆಯ ಅಧಿಕಾರಿ ಹುಲಿಯಪ್ಪ ನವರು ಕಿಟು ಗಳನ್ನು ವಿತರಣೆ ಮಾಡಿದರು.ಇದರಲ್ಲಿ ಭಾಗವಹಿಸಿದ್ದ ಬೇಲ್ದಾರ್ ಮೆಸ್ತ್ರಿ ಗಳಾದ .ಎಸ್ ನಾಗೇಂದ್ರ ಕುಮಾರ್ .ದೊಡ್ಡಬಸಪ್ಪ ಬ್ಯಾಸಿಗದೇರಿ .ಮೊಹಮ್ಮದ್ ರಫಿ ಏಣಗಿ .ಕೆ.ಜಿ ಎನ್ .ಯಮನೂರು . ನಾಗರಾಜ್ .ಈರಣ್ಣ ವಡ್ರು ಚಿಂತ್ರಪಳ್ಳಿ .ಬೋವಿ ಅಜ್ಜಯ ಸಣಿ ಮೇಸ್ತ್ರಿ ಕೆ ಕೊಟ್ರೇಶ್ ಆರ್ ಆರ್ ನಗರ ಫಕ್ಕೀರಪ್ಪ ಹಾಲೇಶ್ ರಾಜಾಬಕ್ಷಿ .ಉಪ್ಪಾರ್ ಸುಭಾಸ್ .ಯು ನಾಗರಾಜ ಕುರುದಗಡ್ಡಿ ಫಕ್ಕೀರಪ್ಪ ಕಡಲಬಾಳ .ಗೋಣಿ ಬಸವರಾಜ್ ಪರಶುರಾಮ್ ಎನ್. ರಾಜಾಭಕ್ಷಿ ಇನ್ನೂ ಅನೇಕ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಮಿಕರು ಭಾಗವಹಿಸಿದ್ದರು …

ವರದಿ. ಧನಂಜಯ್, ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
